ರವಿಚಂದ್ರನ್ ಜೊತೆ ಕನ್ನಡದಲ್ಲಿ ಮತ್ತೆ ನಿಖಿತಾ ಟ್ರಾಫಿಕ್

ನಂತರ ಹೆಚ್ಚು ತಮಿಳು ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ನಿಖಿತಾ ತನಗೆ ಚಿತ್ರಗಳಿಗೇನೂ ಬರವಿಲ್ಲ ಎಂಬುದನ್ನು ನಿರೂಪಿಸಿದ್ದರು. ಇದೀಗ ಮಲೆಯಾಳಂ ಚಿತ್ರ 'ಟ್ರಾಫಿಕ್' ಕನ್ನಡದಲ್ಲಿ ರಿಮೇಕ್ ಆಗುತ್ತಿದೆ. ಅದಕ್ಕೆ ನಾಯಕರಾಗಿ ರವಿಚಂದ್ರನ್ ಹಾಗೂ ನಾಯಕಿ ನಿಖಿತಾ ತುಕ್ರಲ್. ಅಲ್ಲಿಗೆ ವಿವಾದದಿಂದ ನಿಖಿತಾಗೇನೂ ನಷ್ಟವಾಗಿಲ್ಲ ಎಂದಂತಾಗಿದೆ.
ಸದ್ಯಕ್ಕೆ ರವಿಚಂದ್ರನ್ ಹಾಗೂ ನಿಖಿತಾ ಇಬ್ಬರ ಕೈನಲ್ಲೂ ಸಾಕಷ್ಟು ಚಿತ್ರಗಳಿದ್ದು ಅವೆಲ್ಲಾ ಮುಗಿದ ಮೇಲೆ ಈ ಚಿತ್ರದ ಶೂಟಿಂಗ್ ಪ್ರಾರಂಭ. ಮಲೆಯಾಳಂ ನಲ್ಲಿ ಟ್ರಾಫಿಕ್ ಆಗಿದ್ದ ಹೆಸರು, ಕನ್ನಡದಲ್ಲಿಯೂ ಹಾಗೇ ಇರುವ ಸಂಭವ ಇದೆ. ಬದಲಾದರೆ ಹೇಗೂ ತಿಳಿಯುತ್ತದೆ. ಒಟ್ಟಿನಲ್ಲಿ ನಿಖಿತಾಗೆ ಅವಕಾಶಗಳಿಂದ 'ಟ್ರಾಫಿಕ್' ಜಾಮ್ ಆಗದಿದ್ದರೆ ಸಾಕು.
English summary
Actress Nikitha Thukral acts in Maleyalam movie 'Traffic' remake kannda movie. Ravichandran is the Hero.


Click it and Unblock the Notifications