ಪಕ್ಕದ ರಾಜ್ಯದಲ್ಲಿ ಏನಿದು ಪ್ರೇಮದ ತಿಕ್ಕಾಟ!?

By Rajendra

ಕರ್ನಾಟಕದಲ್ಲಿ ಕನ್ನಡ ಕುಲನಾರಿ ಕಾವೇರಿ ಉಕ್ಕಿ ಹರಿದರೆ ತಮಿಳರಿಗೆ ಏನೋ ಆನಂದ. ಕಾವೇರಿ ನೀರು ಒಂಚೂರು ಕಡಿಮೆಯಾದರೂ ಸಾಕು ಅವರ ಗಂಟಲು ಒಣಗುತ್ತದೆ. ಇನ್ನು ಚಿತ್ರಗಳ ವಿಚಾರದಲ್ಲೂ ಅಷ್ಟೇ ಅವರ ದಾಹ ಹೇಳಲಾರೆನು ತಾಳಲಾರೆನು.

ತಮಿಳುನಾಡಿನಲ್ಲಿ ರೀಲು ಸುತ್ತಿಕೊಂಡ ಅದೆಷ್ಟೋ ಮಸಾಲೆ ಚಿತ್ರಗಳು ಬೆಂಗಳೂರಿನಲ್ಲಿ ಸದ್ದಿಲ್ಲದಂತೆ ದುಡ್ಡು ಬಾಚುತ್ತವೆ. ತಮಿಳು, ಮಲಯಾಳಂ ಮಸಾಲೆ ಚಿತ್ರಗಳಿಗೆ ಬೆಂಗಳೂರು ಕೆ ಆರ್ ಮಾರುಕಟ್ಟೆ ಇದ್ದಂತೆ.ರೈತರು ಬಿತ್ತಿ ಬೆಳೆದದ್ದೆಲ್ಲವನ್ನೂ ಕೆಆರ್ ಮಾರುಕಟ್ಟೆಗೆ ತಂದು ಸುರಿದಂತೆ. ಇನ್ನೆಲ್ಲೋ ರೀಲು ಸುತ್ತಿಕೊಂಡ ಚಿತ್ರಗಳು ಬೆಂಗಳೂರಿನಲ್ಲಿ ಬೆಳಕು ಕಾಣುತ್ತವೆ.

ಅಂತಹದ್ದೇ ಒಂದು ಚಿತ್ರ ಇದು. ಈ ಬಿ ಗ್ರೇಡ್ ಚಿತ್ರದ ಹೆಸರು "ತಿಗ್ಗಾಟದ ಕಾದಲ್" ಎಂದು. ಅದು ಏನೋ ತಿಕ್ಕಾಟವೋ ಏನೋ ಅವರಿಗೇ ಗೊತ್ತಾಗಬೇಕು. ಪ್ರೇಮದ ತಿಕ್ಕಾಟದಂತಿರುವ ಚಿತ್ರದ ಪೋಸ್ಟರ್‌ಗಳು ಅಂತರ್ಜಾಲದಲ್ಲಿ ಈಗ ಪಡ್ಡೆಗಳ ಹೃದಯ ತಿಕ್ಕುತ್ತಿವೆ. (ಏಜೆನ್ಸೀಸ್)

More from Filmibeat

English summary
Upcoming Movie Thigattadha Kadhal’s Spicy scenes. New Tamil B grade Movie Thigattadha Kadhal. Thigattadha Kadhal Tamil Movie set to release on July 2011.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X