ನಕಲಿ ಅಶ್ಲೀಲ ಫೋಟೋಗಳು ವೈರಲ್: ದೂರು ದಾಖಲಿಸಿದ ಮಲಯಾಳಂ ನಟಿ

ಸಾಮಾಜಿಕ ಜಾಲತಾಣದಲ್ಲಿ ನಕಲಿ ಅಶ್ಲೀಲ ಫೋಟೋಗಳು ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಮಲಯಾಳಂ ಕಿರುತೆರೆಯ ಖ್ಯಾತ ನಟಿ ಜೂಹಿ ರುಸ್ತಗಿ ಎರ್ನಾಕುಲಂ ಸಿಟಿ ಪೊಲೀಸ್ ಕಮಿಷನರ್ ಗೆ ದೂರು ದಾಖಲಿಸಿದ್ದಾರೆ. ಜೂಹಿ ರುಸ್ತಗಿ ಹೆಸರಿನಲ್ಲಿ ನಕಲಿ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.

ಈ ಬಗ್ಗೆ ನಟಿ ಗರಂ ಆಗಿದ್ದು ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ. ಇನ್ನು ಈ ಬಗ್ಗೆ ನಟಿ ಜೂಹಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹರಿದಾಡುತ್ತಿರುವ ಫೋಟೋಗಳು ಮತ್ತು ವಿಡಿಯೋ ನಕಲಿ ಎಂದು ಹೇಳಿದ್ದಾರೆ.

ನನ್ನ ಹೆಸರಿನಲ್ಲಿ ಕೆಲವು ನಕಲಿ ಪೋಸ್ಟ್‌ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ನಾನಲ್ಲ. ಸಂಪೂರ್ಣ ನಕಲಿ ಫೋಟೋಗಳು. ಇಂತಹ ಕೆಲಸ ಮಾಡುವವರಿಗೆ ಸೆನ್ಸ್ ಇದೆಯ. ಯಾರು ಇದನ್ನೆಲ್ಲ ಮಾಡಿದ್ದಿರಾ ಹೇಳಿ, ನಿಮಗೆ ಕರುಣೆ ತೋರಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

Actress Juhi Rustagi Files Complaint Over Fake Obscene Photos Circulated

ಫೇಸ್ ಬುಕ್ ನಲ್ಲಿ ಜೂಹಿ ಫೋಟೋ ಮತ್ತು ವಿಡಿಯೋ ಶೇರ್ ಮಾಡುವ ಜೊತೆಗೆ ಜೂಹಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಅನ್ನು ಕ್ರಿಯೇಟ್ ಮಾಡಿದ್ದಾರೆ. ಆ ಅಕೌಂಟ್ ಮೂಲಕವೆ ಎಲ್ಲಾ ನಿಡಿಯೋ ಮತ್ತು ಫೋಟೋಗಳು ಶೇರ್ ಆಗುತ್ತಿವೆ.

ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಪರಾಧಿಗಳನ್ನು ಹಿಡಿಯಲಾಗುವುದು ಎಂದು ರುಸ್ತಗಿ ಹೇಳಿದ್ದಾರೆ.

More from Filmibeat

English summary
Malayalam Actress Juhi Rustagi filed complaint with Ernakulam city police Commissioner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X