ನೆಗಿಟಿವ್ ಪಾತ್ರದಲ್ಲಿ ದುಲ್ಕರ್ ಸಲ್ಮಾನ್: ರೆಟ್ರೋ ಸ್ಟೈಲ್ ವೈರಲ್

ಮಲಯಾಳಂ ಇಂಡಸ್ಟ್ರಿಯ ಸ್ಟೈಲಿಶ್ ನಟ ದುಲ್ಕರ್ ಸಲ್ಮಾನ್ ಈಗ ಹೊಸ ಲುಕ್ ಮೂಲಕ ಸುದ್ದಿಯಲ್ಲಿದ್ದಾರೆ. ದುಲ್ಕರ್ ನಟಿಸುತ್ತಿರುವ ಕುರುಪ್ ಸಿನಿಮಾದ ಮೇಕಿಂಗ್ ಫೋಟೋಗಳು ಬಹಿರಂಗವಾಗಿದ್ದು, ಈ ಗೆಟಪ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಸುಕುಮಾರ್ ಕುರುಪ್ ಎಂಬ ಪಾತ್ರದಲ್ಲಿ ನಟಿಸುತ್ತಿರುವ ದುಲ್ಕಾರ್ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದುಲ್ಕರ್ ಅವರ ಈ ಲುಕ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ದುಲ್ಕರ್ ಮಾಲಿವುಡ್ ಸ್ಟೈಲಿಶ್ ಸ್ಟಾರ್ ಎಂಬುದು ಮತ್ತೆ ಸಾಬೀತಾಗಿದೆ.

ಈ ಚಿತ್ರದಲ್ಲಿ ದುಲ್ಕರ್ ನೆಗಿಟೀವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನೆಗಿಟೀವ್ ಶೇಡ್ನಲ್ಲಿ ಬಣ್ಣ ಹಚ್ಚಿದ್ದಾರೆ.

Dulquer Salmaan Kurup Look

ಶ್ರೀನಾಥ್ ರಾಜೇಂದ್ರನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ನೈಜ ಕಥೆಯಾಧರಿತ ಸಿನಿಮಾ. ನಟೋರಿಯಸ್ ಕ್ರಿಮಿನಲ್ ಸುಕುಮಾರ್ ಕುರುಪ್ ಅವರ ಬಯೋಪಿಕ್ ಸಿನಿಮಾ ಎನ್ನುವುದು ವಿಶೇಷ.

ಇತ್ತೀಚಿಗಷ್ಟೆ ಅಹಮದ್ ಬಾದ್ ನಲ್ಲಿ ಚಿತ್ರೀಕರಣ ಮುಗಿಸಿರುವ ಕುರುಪ್ ಚಿತ್ರತಂಡ ಸದ್ಯ ದುಬೈನಲ್ಲಿದೆ. ಶೋಭಿತಾ ಧುಲಿಪಾಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.

More from Filmibeat

English summary
Making stills leaked of Dulquer Salmaan from Kurup sets malayalam movie. Everything about this movie is exciting.
Read more about: dulquer salmaan malayalam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X