For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಮಮ್ಮುಟ್ಟಿ: ತಂದೆಗೆ ಹೃದಯಸ್ಪರ್ಶಿ ಪತ್ರ ಬರೆದ ದುಲ್ಕರ್ ಸಲ್ಮಾನ್

  |

  ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 69ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಮ್ಮುಟ್ಟಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳ ಜೊತೆಗೆ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ಕಲಾವಿದರು ವಿಶ್ ಮಾಡಿ ಶುಭ ಹಾರೈಸಿದ್ದಾರೆ.

  ಏನೇ ಕಾಡುಪಾಪ ಯಾವ್ ಬೆಟ್ಟ ಹತ್ತೋಕೆ ಹೋಗಿದ್ದೆ ಅಂತ ಕೇಳ್ತಾರೆ ಯಾವಾಗ್ಲೂ | Sparsha Rekha | Kiccha sudeep

  ತೆಲುಗು ನಟರಾದ ಚಿರಂಜೀವಿ, ಮಹೇಶ್ ಬಾಬು, ಮೋಹನ್ ಲಾಲ್, ನಿವಿನ್ ಪೌಲಿ, ಪೃಥ್ವಿರಾಜ್ ಸೇರಿದಂತೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದ ಮೂಲಕ ಶುಭಕೋರಿದ್ದಾರೆ. ಕೊರೊನಾ ಹಾವಳಿಯ ಪರಿಣಾಮ ಮಮ್ಮುಟ್ಟಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆದರೆ ಅಭಿಮಾನಿಗಳ, ಸ್ನೇಹಿತರ ಶುಭ ಹಾರೈಕೆ ಸಂಭ್ರಮ, ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.

  'ಮಿಲನ' ಖ್ಯಾತಿಯ ನಟಿ ಪಾರ್ವತಿ ವರ್ಕೌಟ್ ವಿಡಿಯೋ ವೈರಲ್'ಮಿಲನ' ಖ್ಯಾತಿಯ ನಟಿ ಪಾರ್ವತಿ ವರ್ಕೌಟ್ ವಿಡಿಯೋ ವೈರಲ್

  ವಿಶೇಷ ಅಂದರೆ ಪ್ರೀತಿಯ ತಂದೆಯ ಹುಟ್ಟುಹಬ್ಬಕ್ಕೆ ಪುತ್ರ ದುಲ್ಕರ್ ಸಲ್ಮಾನ್ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ನನಗೆ ತಿಳಿದಿರುವ ಬುದ್ಧಿವಂತ ಮತ್ತು ಅತ್ಯಂತ ಶಿಸ್ತುಬದ್ಧ ವ್ಯಕ್ತಿ ಎಂದು ತಂದೆಯನ್ನು ವಿವರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

  English summary
  Malayalam Actor Dulquer Salmaan pens heartfelt note to his father mammootty birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X