ಮಲಯಾಳಂ ನಟ ದಿಲೀಪ್ ಗೆ ಜಾಮೀನು ನೀಡದ ಕೇರಳ ಹೈಕೋರ್ಟ್

By Bharath Kumar

ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾಗಿದ್ದ ಮಲಯಾಳಂನ ಖ್ಯಾತ ನಟ ದಿಲೀಪ್ ಗೆ ಕೇರಳ ಹೈಕೋರ್ಟ್ ಜಾಮೀನು ತಿರಸ್ಕರಿಸಿದೆ.

ನ್ಯಾಯಾಂಗ ಬಂಧನದಲ್ಲಿದ್ದ ನಟ ದಿಲೀಪ್ ಅವರ ಜಾಮೀನು ಅರ್ಜಿಯನ್ನ ಸೋಮವಾರ (ಜುಲೈ 23) ಕೇರಳ ಹೈಕೋರ್ಟ ವಿಚಾರಣೆ ನಡೆಸಿತು. ಆದ್ರೆ, ಸಾಕ್ಷಿಗಳ ಮೇಲೆ ನಟ ಪ್ರಭಾವ ಬೀರುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

Kerala High Court rejectes Dileep bail Plea

ನಟಿಯ ಅಪಹರಣಕ್ಕೆ ಸಂಬಂಧಪಟ್ಟಂತೆ ಕಳೆದ 10 ನೇ ತಾರೀಖಿನಂದು ದಿಲೀಪ್ ಅವರನ್ನ ಪೊಲೀಸರು ಬಂಧಿಸಿ, ನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ, ಹೈ ಕೋರ್ಟ್ ಜಾಮೀನು ನಿರಾಕರಿಸಿರುವ ಹಿನ್ನೆಲೆ ಮತ್ತಷ್ಟು ದಿನ ಜೈಲಿನಲ್ಲಿ ದಿಲೀಪ್ ಕಾಲ ಕಳೆಯಬೇಕಿದೆ.

More from Filmibeat

English summary
The Kerala High Court on Monday (july 24th) rejected the bail plea of popular Malayalam actor Dileep, arrested for allegedly plotting the February 17 abduction and assault of a popular South Indian actress in Kochi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X