ಮಲಯಾಳಂ ಸಿನಿಮಾ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ನಿಧನ

ಮಲಯಾಳಂ ಸಿನಿಮಾದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ಇಂದು (ಜನವರಿ 20) ನಿಧನ ಹೊಂದಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.

ಮಲಯಾಳಂ ಹಲವಾರು ಸಿನಿಮಾಗಳಲ್ಲಿ ತಾತನ ಪಾತ್ರದಲ್ಲಿ ನಟಿಸಿದ್ದರು ಉನ್ನಿಕೃಷ್ಣ ನಂಬೂದಿರಿ. ಅದರಲ್ಲೂ ಸಾಮಾನ್ಯವಾಗಿ 'ಫನ್ನಿ ತಾತ'ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ಉನ್ನಿಕೃಷ್ಣನ್ ನಂಬೂದಿರಿ.

1996 ರಲ್ಲಿ ಬಿಡುಗಡೆ ಆದ 'ದೇಸದಾನಂ' ಸಿನಿಮಾದಲ್ಲಿ ಮೊದಲ ಬಾರಿಗೆ ಉನ್ನಿಕೃಷ್ಣನ್ ನಟಿಸಿದ್ದರು. ಆ ನಂತರ ಹಲವಾರು ಹಿಟ್, ಸೂಪರ್ ಹಿಟ್ ಸಿನಿಮಾಗಳಲ್ಲಿ ನಾಯಕ ಅಥವಾ ನಾಯಕಿಯ ತಾತನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

Malayalam Senior Actor Unnikrishnan Namboothiri Passed Away

ಉನ್ನಿಕೃಷ್ಣ ಅವರಿಗೆ ಕೊರೊನಾ ವೈರಸ್ ತಗುಲಿತ್ತು ಆದರೆ ಅದರಿಂದ ಗುಣಮುಖರಾಗಿದ್ದರು. ಆದರೆ ಮತ್ತೆ ಅನಾರೋಗ್ಯ ಕಂಡುಬಂದ ಕಾರಣ ಕೆಲ ದಿನಗಳಿಂದಲೂ ಕೂನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಉನ್ನಿಕೃಷ್ಣನ್ ಗೆ ಯಮುನಾ ಹಾಗೂ ಯಮುನಾ ಹಾಗೂ ಪಿವಿ ಕನ್ನಿಕೃಷ್ಣ ಎಂಬ ಇಬ್ಬರು ಮಕ್ಕಳಿದ್ದರು. ಅದರಲ್ಲಿ ಕನ್ನಿಕೃಷ್ಣ ಅವರು ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ. ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಕೈತಪ್ರಮ್ ಅವರ ಮಾವ ಆಗಿರುವ ಇವರು, ಸಂಗೀತ ನಿರ್ದೇಶಕ ದೀಪಾಂಕುರನ್ ಅವರ ತಾತ ಸಹ ಹೌದು.

Recommended Video

ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada

ಚಂದ್ರಮುಖಿ, ಪೋಕಿರಿ ರಾಜ, ಕಲ್ಯಾಣರಾಮನ್, ಕಲಿಯಟ್ಟಂ, ಲೌಡ್‌ಸ್ಪೀಕರ್ ಇನ್ನೂ ಹಲವಾರು ಸಿನಿಮಾಗಳಲ್ಲಿ ಉನ್ನಿಕೃಷ್ಣ ನಟಿಸಿದ್ದಾರೆ.

More from Filmibeat

English summary
Malayalam cinema senior actor Unnikrishnan Namboothiri passed away. He acted in many movies as grand pa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X