ಮದುವೆಯಾಗಲಿದ್ದಾರೆ ನಟಿ ಮಿಯಾ ಜಾರ್ಜ್‌: ವರ ಇವರೆ

ಮಲೆಯಾಳಂ ಹಾಗೂ ತಮಿಳಿನ ಖ್ಯಾತ ನಟಿ ಮಿಯಾ ಜಾರ್ಜ್‌ ಮದುವೆಯಾಗಲಿದ್ದಾರೆ. ಮಾಜಿ ಪತಿಯೊಂದಿಗೆ ಕುಟುಂಬ ಸದಸ್ಯರೊಂದಿಗೆ ತೆಗೆಸಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿರ್ಮಾಣ ಕಂಪೆನಿಯೊಂದರ ಮಾಲೀಕ ಅಶ್ವಿನ್ ಫಿಲಿಪ್ ಅವರನ್ನು ಮಿಯಾ ವರಿಸಲಿದ್ದು, ಕುಟುಂಬ ಸದಸ್ಯರೇ ನೋಡಿ ಮಾಡುತ್ತಿರುವ ಮದುವೆ ಇವರದ್ದಾಗಿದೆ.

Mia George Getting Married To Ashwin Philip

ಲಾಕ್‌ಡೌನ್ ಎಲ್ಲಾ ಮುಗಿದ ಬಳಿಕ ಸೆಪ್ಟೆಂಬರ್‌ನಲ್ಲಿ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಿದ್ದಾರಂತೆ. ಮದುವೆ ಸುದ್ದಿ ಬಗ್ಗೆ ಮಿಯಾ ಜಾರ್ಜ್‌ ಬಹಿರಂಗವಾಗಿ ಇನ್ನೂ ಹೇಳಿಕೊಂಡಿಲ್ಲ. ಆದರೆ ಮದುವೆ ನಿಶ್ಚಯ ಆಗಿರುವುದು ಖಚಿತ ಎನ್ನುತ್ತಿವೆ ಮೂಲಗಳು.

Mia George Getting Married To Ashwin Philip

ಎ ಸ್ಮಾಲ್ ಫ್ಯಾಮಿಲಿ ಸಿನಿಮಾದ ಮೂಲಕ ತೆರೆಗೆ ಪರಿಚಯವಾದ ಜಿಮ್ಮಿ ಜಾರ್ಜ್‌ ಅಲಿಯಾಸ್ ಮಿಯಾ ಜಾರ್ಜ್‌ ಆ ನಂತರ ಹಲವು ಮಲೆಯಾಳಂ ಹಾಗೂ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲೆಯಾಳಂ ನಲ್ಲಿ ಬಹುಖ್ಯಾತಿಯುಳ್ಳ ನಟಿಯೂ ಆಗಿದ್ದಾರೆ.

More from Filmibeat

English summary
Malayalam famous actress Mia George getting married to Ashwin Philip. Marriage ceremony will happen in September month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X