For Quick Alerts
  ALLOW NOTIFICATIONS  
  For Daily Alerts

  ಮಾಲಿವುಡ್ ಗೆ ಕಾಲಿಟ್ಟ ಕನ್ನಡದ ಸಂಗೀತ ನಿರ್ದೇಶಕ.!

  |

  'ಉಗ್ರಂ' ಚಿತ್ರದ ಮೂಲಕ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು ರವಿ ಬಸ್ರೂರ್. 'ಮಫ್ತಿ', 'ಅಂಜನಿಪುತ್ರ', 'ಸಂಹಾರ', 'ಬಝಾರ್' 'ಕೆ.ಜಿ.ಎಫ್' ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯತೆ ಪಡೆದಿರುವ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್.

  ಇದು ರೇಣುಕಾಚಾರ್ಯ ಕೋಟೆ ಕಣೋ! | Renukacharya | Ravi Shankar | Filmibeat Kannada

  ಇಂತಿಪ್ಪ ರವಿ ಬಸ್ರೂರ್ ಇದೀಗ ಮಾಲಿವುಡ್ ಗೆ ಕಾಲಿಟ್ಟಿದ್ದಾರೆ. ಮಲಯಾಳಂನ ಚಿತ್ರವೊಂದಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಡಿ.ಆರ್.ಪ್ರಗಾಭಾಲ್ ನಿರ್ದೇಶನದ 'ಮಡ್ಡಿ' ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ ರವಿ ಬಸ್ರೂರ್.

  ಯುವಕರ ದಂಡೇ ಇರುವ 'ಮಡ್ಡಿ' ಚಿತ್ರದ ಟೀಸರ್ ಇಂದು ಸಂಜೆ ಬಿಡುಗಡೆ ಆಗಲಿದೆ. ಮೆಗಾ ಸ್ಟಾರ್ ಮಮ್ಮುಟಿ 'ಮಡ್ಡಿ' ಚಿತ್ರದ ಟೀಸರ್ ರಿಲೀಸ್ ಮಾಡಲಿದ್ದಾರೆ.

  ರವಿ ಬಸ್ರೂರ್ ಹೊಸ ಸ್ಟೂಡಿಯೋ ಹೀಗಿದೆ ನೋಡಿರವಿ ಬಸ್ರೂರ್ ಹೊಸ ಸ್ಟೂಡಿಯೋ ಹೀಗಿದೆ ನೋಡಿ

  PK7 ಕ್ರಿಯೇಷನ್ಸ್ ಬ್ಯಾನರ್ ನಡಿ 'ಮಡ್ಡಿ' ಚಿತ್ರ ತಯಾರಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಆಫ್-ರೋಡ್ ಮಡ್ ರೇಸ್ ಕುರಿತಾದ ಸಿನಿಮಾ ಇದಾಗಿದೆ.

  'ಕೆ.ಜಿ.ಎಫ್' ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಭಾರತದಾದ್ಯಂತ ಖ್ಯಾತಿ ಪಡೆದ ರವಿ ಬಸ್ರೂರ್ ಇದೀಗ ಮಲಯಾಳಂ ಸಿನಿ ಲೋಕದಲ್ಲಿ ಜರ್ನಿ ಶುರು ಮಾಡಿದ್ದಾರೆ.

  English summary
  Music Director Ravi Basrur makes Mollywood Debut with Muddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X