SIIMA 2023: ಸೈಮಾ ಪ್ರಶಸ್ತಿಗೆ ನಾಮಿನೇಟ್ ಆದ ಮಲಯಾಳಂ ಚಿತ್ರಗಳ ಸಂಪೂರ್ಣ ಪಟ್ಟಿ

2022ರಲ್ಲಿ ಬಿಡುಗಡೆಗೊಂಡಿದ್ದ ಚಲನಚಿತ್ರಗಳಿಗೆ ಈ ವರ್ಷ ಸೈಮಾ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಈ ಬಾರಿ ದುಬೈನಲ್ಲಿ ನಡೆಯಲಿದ್ದು, ಪ್ರತಿ ಬಾರಿಯಂತೆ ಈ ಬಾರಿ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಚಿತ್ರಗಳಿಗೆ ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಯನ್ನು ನೀಡಲಾಗಲಿದೆ.

ಕಳೆದ ವರ್ಷ ಬಿಡುಗಡೆಗೊಂಡಿದ್ದ ಮಲಯಾಳಂ ಚಿತ್ರಗಳಾದ ಭೀಷ್ಮ ಪರ್ವಂ, ತಲ್ಲು ಮಾಲ, ಜಯ ಜಯ ಜಯ ಜಯ ಹೇ, ಹೃದಯಂ, ನಾ ದಾನ್ ಕೇಸ್ ಕುಡು ಹಾಗೂ ಜನ ಗಣ ಮನ ಸೇರಿದಂತೆ ಇನ್ನೂ ಹಲವಾರು ಚಿತ್ರಗಳು ಮತ್ತವುಗಳಲ್ಲಿ ನಟಿಸಿದ, ಕೆಲಸ ನಿರ್ವಹಿಸಿದ ಅನೇಕ ಕಲಾವಿದರು ವಿವಿಧ ಕೆಟಗರಿಗಳ ಅಡಿಯಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಹಾಗಿದ್ದರೆ ಮಲಯಾಳಂನ ಯಾವ ಚಿತ್ರಗಳು ಹಾಗೂ ಕಲಾವಿದರು ಈ ಬಾರಿಯ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

siima-2023-complete-list-of-malayalam-language

ಅತ್ಯುತ್ತಮ ಚಿತ್ರ:

ಅಮಲ್ ನೀರದ್ ಪ್ರೊಡಕ್ಷನ್ಸ್ - ಭೀಷ್ಮ ಪರ್ವಂ

ಮೆರ್ರಿಲ್ಯಾಂಡ್ ಸಿನಿಮಾಸ್, ಬಿಗ್ ಬ್ಯಾಂಗ್ ಎಂಟರ್ಟೈನ್ಮೆಂಟ್ಸ್ - ಹೃದಯಂ

ಚೀರ್ಸ್ ಎಂಟರ್ಟೈನ್ಮೆಂಟ್ಸ್ - ಜಯ ಜಯ ಜಯ ಜಯ ಹೇ

ಸಂತೋಷ್ ಟಿ ಕುರುವಿಲ್ಲ, ಕುಂಚಕೋ ಬೋಬನ್ - ನಾ ಥಾನ್ ಕೇಸ್ ಕೊಡು

ಪೃಥ್ವಿರಾಜ್ ಪ್ರೊಡಕ್ಷನ್ಸ್, ಮ್ಯಾಜಿಕ್ ಫ್ರೇಮ್ಸ್ - ಜನ ಗಣ ಮನ

ಆಶಿಕ್ ಉಸ್ಮಾನ್ ಪ್ರೊಡಕ್ಷನ್ಸ್ - ತಲ್ಲುಮಾಲ


ಅತ್ಯುತ್ತಮ ನಿರ್ದೇಶಕ:

ಅಮಲ್ ನೀರದ್ - ಭೀಷ್ಮ ಪರ್ವಂ

ಖಾಲಿದ್ ರೆಹಮಾನ್ - ತಲ್ಲುಮಾಲ

ಮಹೇಶ್ ನಾರಾಯಣನ್ - ಅರಿಯಿಪ್ಪು

ತರುಣ್ ಮೂರ್ತಿ - ಸೌದಿ ವೆಳ್ಳಾಕ

ವಿನೀತ್ ಶ್ರೀನಿವಾಸನ್ - ಹೃದಯಂ


ಅತ್ಯುತ್ತಮ ನಟ:

ಬಾಸಿಲ್ ಜೋಸೆಫ್ - ಜಯ ಜಯ ಜಯ ಜಯ ಹೇ

ಕುಂಚಕೋ ಬೋಬನ್ - ಎನ್ನ ತಾನ್ ಕೇಸ್ ಕೊಡು

ಮಮ್ಮುಟ್ಟಿ - ಭೀಷ್ಮ ಪರ್ವಂ, ರೋರ್ಸ್ಚಾಚ್

ನಿವಿನ್ ಪೌಲಿ - ಪದವೆಟ್ಟು

ಪೃಥ್ವಿರಾಜ್ ಸುಕುಮಾರನ್ - ಜನ ಗಣ ಮನ

ಟೋವಿನೋ ಥಾಮಸ್ - ತಲ್ಲುಮಾಲ


ಅತ್ಯುತ್ತಮ ನಟಿ:

ದರ್ಶನ ರಾಜೇಂದ್ರನ್ - ಜಯ ಜಯ ಜಯ ಜಯ ಹೇ

ಕಲ್ಯಾಣಿ ಪ್ರಿಯದರ್ಶನ್ - ಬ್ರೋ ಡ್ಯಾಡಿ

ಕೀರ್ತಿ ಸುರೇಶ್ - ವಾಶಿ

ನವ್ಯಾ ನಾಯರ್ - ಒರುದಿ

ರೇವತಿ - ಭೂತಕಾಲ

ಅನಸ್ವರ ರಂಜನ್ - ಸೂಪರ್ ಶರಣ್ಯ


ಅತ್ಯುತ್ತಮ ಪೋಷಕ ನಟ:

ರೋಶನ್ ಮ್ಯಾಥ್ಯೂ - ಓರು ತೆಕ್ಕನ್ ಥಾಲ್ಲು ಕೇಸ್

ಜಾಫರ್ ಇಡುಕ್ಕಿ - ಕೂಮನ್

ಜಗದೀಶ್ - ರೋರ್ಸ್ಚಾಚ್

ಲಾಲ್ - ಮಹಾವೀರ್ಯರ್

ಮನೋಜ್ ಕೆ ಜಯನ್ - ಸೆಲ್ಯೂಟ್


ಅತ್ಯುತ್ತಮ ಪೋಷಕ ನಟಿ:

ಆರ್ಶಾ ಬೈಜು - ಮುಕುಂದನ್ ಉನ್ನಿ ಅಸೋಸಿಯೇಟ್ಸ್

ಆಶಾ ಶರತ್ - ಪಾಪನ್

ಬಿಂದು ಪಣಿಕ್ಕರ್ - ರೋರ್ಸ್ಚಾಚ್

ಮಮಿತಾ ಬೈಜು - ಸೂಪರ್ ಶರಣ್ಯ

ಪಾಲಿ ವಲ್ಸನ್ - ಅಪ್ಪನ್


ಅತ್ಯುತ್ತಮ ಸಂಗೀತ ನಿರ್ದೇಶಕ:

ಹೇಶಮ್ ಅಬ್ದುಲ್ ವಹಾಬ್ - ಹೃದಯಂ

ಜಸ್ಟಿನ್ ವರ್ಗೀಸ್ - ಸೂಪರ್ ಶರಣ್ಯ

ರಂಜಿನ್ ರಾಜ್ - ಮಲಿಕಪ್ಪುರಂ

ಸುಶಿನ್ ಶ್ಯಾಮ್ - ಭೀಷ್ಮ ಪರ್ವಮ್

ವಿಷ್ಣು ವಿಜಯ್ - ತಲ್ಲುಮಾಲ


ಅತ್ಯುತ್ತಮ ಸಾಹಿತ್ಯ ಬರಹಗಾರ:

ಕೈತಪ್ರಂ - ಪೊಟ್ಟು ತೊಟ್ಟ ಪೌರ್ಣಮಿ... ಹೃದಯಂ

ಮುಹ್ಸಿನ್ ಪರಾರಿ - ಓಲೆ ಮೆಲೋಡಿ... ತಲ್ಲುಮಾಲಾ

ಶೇನ್ ನಿಗಮ್ - ರಾ ತಾರಮೆ... ಭೂತಕಾಲಂ

ಸುಹೇಲ್ ಕೋಯಾ - ಅಶುಭ ಮಂಗಳಕಾರಿ... ಸೂಪರ್ ಶರಣ್ಯ

ವಿನಾಯಕ್ ಶಶಿಕುಮಾರ್ - ಪರುದೀಸ... ಭೀಷ್ಮ ಪರ್ವಂ


ಅತ್ಯುತ್ತಮ ಹಿನ್ನೆಲೆ ಗಾಯಕ:

ಅತುಲ್ ನರುಕರ - ಪಾಲ ಪಲ್ಲಿ... ಕಡುವ

ಜಾಬ್ ಕುರಿಯನ್ - ಪಕಲೋ ಕಾನತೆ... ಸೌದಿ ವೆಲ್ಲಕ್ಕ

ಕೆ ಎಸ್ ಹರಿಶಂಕರ್ - ತಾರುಳಿಯುಂ... ಆರತ್ತು

ಉನ್ನಿ ಮೆನನ್ - ರತಿಪುಷ್ಪಂ... ಭೀಷ್ಮ ಪರ್ವಂ

ವಿಜಯ್ ಯೇಸುದಾಸ್ - ಚೋಲಪೆನ್ನೆ... ಮಲಯಂಕುಂಜು


ಅತ್ಯುತ್ತಮ ಹಿನ್ನೆಲೆ ಗಾಯಕಿ:

ಆವನಿ ಮಲ್ಹಾರ್ - ಮಂದಾರಪ್ಪುವೆ... ಕುಮಾರಿ

ದರ್ಶನ ರಾಜೇಂದ್ರನ್ - ಇಂಗೊಟ್ಟು ನೊಕ್ಕಂಡ... ಜಯ ಜಯ ಜಯ ಜಯ ಹೇ

ಮೃದುಲಾ ವಾರಿಯರ್ - ಮಾಯಿಲ್ಪೀಲಿ... ಪಥೋನ್ಪಥಂ ನೋಡಾಂಡು

ದಿವ್ಯಾ ವಿನೀತ್ - ಒನಕ್ಕ ಮುಂತಿರಿ....ಹೃದಯಂ

ಶ್ವೇತಾ ಮೋಹನ್ - ಮಣ್ಣುಂ ನಿರಂಜೆ... ಮಲಯಂಕುಂಜು


ಉತ್ತಮ ಖಳ ನಟ

ಅಲನ್ಸಿಯರ್ ಲೇ ಲೋಪೆಜ್ - ಅಪ್ಪನ್

ವಿವೇಕ್ ಒಬೆರಾಯ್ - ಕಡುವ

ಶೈನ್ ಟಾಮ್ ಚಕ್ಕೋ - ಕುಮಾರಿ

ಸುದೇವ್ ನಾಯರ್ - ಭೀಷ್ಮ ಪರ್ವಂ

ವಿನೀತ್ ಶ್ರೀನಿವಾಸನ್ - ಮುಕುಂದನ್ ಉನ್ನಿ ಅಸೋಸಿಯೇಟ್ಸ್


ಅತ್ಯುತ್ತಮ ಉದಯೋನ್ಮುಖ ನಟ:

ಅರ್ಜುನ್ ರಾಧಾಕೃಷ್ಣನ್ - ಪದ

ಕಾಲೇಶ್ ರಮಾನಂದ್ - ಹೃದಯಂ

ಪಿ ಪಿ ಕುಂಞಿಕೃಷ್ಣನ್ - ನಾ ತಾನ್ ಕೇಸ್ ಕೊಡು

ರಂಜಿತ್ ಸಜೀವ್ - ಮೈಕ್

ಸ್ವಾತಿ ದಾಸ್ ಪ್ರಭು - ತಲ್ಲುಮಾಲ


ಅತ್ಯುತ್ತಮ ಉದಯೋನ್ಮುಖ ನಟಿ?

ದೇವಿ ವರ್ಮ - ಸೌದಿ ವೆಲ್ಲಕ್ಕ

ಗಾಯತ್ರಿ ಶಂಕರ್ - ಎನ್ನ ತಾನ್ ಕೇಸ್ ಕೊಡು

ಕಾಯದು ಲೋಹರ್ - ಪಾಥೋನ್ಪಥಂ ನೋಟಂಡು

ರಾಧಿಕಾ ರಾಧಾಕೃಷ್ಣನ್ - ಅಪ್ಪನ್

ಶಾನ್ವಿ ಶ್ರೀವಾಸ್ತವ - ಮಹಾವೀರ್ಯರ್


ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ:

ಅಭಿನವ್ ಸುಂದರ್ ನಾಯಕ್ - ಮುಕುಂದನ್ ಉನ್ನಿ ಅಸೋಸಿಯೇಟ್ಸ್

ನಿತಿನ್ ಲುಕೋಸ್ - ಪಾಕಾ

ರತೀನಾ ಪಿ ಟಿ - ಪುಳು

ಶಾಹಿ ಕಬೀರ್ - ಎಲಾ ವೀಳ ಪೂಂಚಿರ

ವಿಷ್ಣು ಸಸಿ ಶಂಕರ್ - ಮಲಿಕಪ್ಪುರಂ


ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ

ಡಿ ಗ್ರೂಪ್ - ಇಬ್ಬರು ಪುರುಷರು

ಜಾನ್ ಅಬ್ರಹಾಂ ಎಂಟರ್ಟೈನ್ಮೆಂಟ್ಸ್ - ಮೈಕ್

ಜಾಯ್ ಮೂವಿ ಪ್ರೊಡಕ್ಷನ್ಸ್ - ವಿಚಿತ್ರಂ

ಮಮ್ಮುಟ್ಟಿ ಕಂಪನಿ - ರೋರ್ಸ್ಚಾಚ್

ಉನ್ನಿ ಮುಕುಂದನ್ ಫಿಲ್ಮ್ಸ್ - ಮೆಪ್ಪಾಡಿಯನ್


ಅತ್ಯುತ್ತಮ ಛಾಯಾಗ್ರಹಕ:

ಆನಂದ್ ಸಿ ಚಂದ್ರನ್ - ಭೀಷ್ಮ ಪರ್ವಂ

ಜಿಮ್ಶಿ ಖಾಲಿದ್ - ತಲ್ಲುಮಾಲ

ಮನೇಶ್ ಮಾಧವನ್ - ಎಲಾ ವೀಳ ಪೂಂಚಿರ

ನಿಮಿಷ್ ರವಿ - ರೋರ್ಸ್ಚಾಚ್

ಶರಣ್ ವೇಲಾಯುಧನ್ - ಸೌದಿ ವೆಲ್ಲಕ್ಕ


ಅತ್ಯುತ್ತಮ ಹಾಸ್ಯ ನಟ:

ಅಜೀಸ್ ನೆಡುಮಂಗಾಡ್ - ಜಯ ಜಯ ಜಯ ಜಯ ಹೇ

ಜಾನಿ ಆಂಥೋನಿ - ಹೃದಯಂ

ಪ್ರಮೋದ್ ವೆಲಿಯನಾಡ್ - ಮಹಾವೀರ್ಯರ್

ರಾಜೇಶ್ ಮಾಧವನ್ - ನಾ ತಾನ್ ಕೇಸ್ ಕೊಡು

ಶಮ್ಮಿ ತಿಲಕನ್ - ಪಾಲ್ತು ಜನವರ್

More from Filmibeat

English summary
SIIMA 2023: Complete list of Malayalam language nominations; check how to vote
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X