twitter
    100

    100

    Release Date : 19 Nov 2021
    Watch Trailer
    3.5/5
    Critics Rating
    Audience Review

    ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿಬಂದಿರುವ `100' ಚಿತ್ರದಲ್ಲಿ ರಮೇಶ್ ಪೋಲಿಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ತೆಲಗು ನಟಿ ಪೂರ್ಣಾ ರಮೇಶ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪಕ ವಿಮಾನ ಚಿತ್ರದ ನಂತರ ಮತ್ತೊಮ್ಮೆ ರಚಿತಾ ರಾಮ್, ರಮೇಶ್ ಜೊತೆ ಅಭಿನಯಿಸಿದ್ದಾರೆ. ಈ ಚಿತ್ರ  ಸಾಮಾಜಿಕ ಜಾಲತಾಣಗಳ ಗೀಳು ಮತ್ತು ಅದರಿಂದರಾಗುವ ದುಷ್ಪರಿಣಾಮಗಳ ಕಥಾವಸ್ತು ಹೊಂದಿದೆ.

    ಕಥೆ: ಪ್ರೀತಿಯ ಬಲೆಗೆ ಬಿದ್ದ ಹುಡುಗಿಯೊಬ್ಬಳು ಶಾಲೆಯ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪುತ್ತಾಳೆ. ಇಲ್ಲಿಂದ ಚಿತ್ರದ ಆರಂಭವಾಗುತ್ತದೆ. ರಮೇಶ್ ಅರವಿಂದ್ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ. ಇವರದ್ದೊಂದು ಸುಂದರ ಕುಟುಂಬ, ತಂಗಿ, ತಾಯಿ, ಹೆಂಡ್ತಿ, ಮಗಳು. ಈ ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಕುಟುಂಬವೇ ಪ್ರಧಾನ. ಅದರಲ್ಲೂ ತಂಗಿ ರಚಿತಾ ರಾಮ್ ಅಂದರೆ ಪಂಚಪ್ರಾಣ. ಫೇಸ್‌ಬುಕ್‌ಗೆ ಅಡಿಕ್ಟ್ ಆಗಿರುವ ತಂಗಿ...

    100 ಟ್ರೈಲರ್
    • ರಮೇಶ್ ಅರವಿಂದ್ 100 ಟ್ರೇಲರ್
    • ಕನ್ನಡ ಫಿಲ್ಮಿಬೀಟ್
      3.5/5
      ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆದವರು '100' ನೋಡಲೇಬೇಕು. ಈಗಿನ ಪರಿಸ್ಥಿತಿಗೆ ಸಮಾಜಕ್ಕೆ ಹೇಳಿ ಮಾಡಿಸಿದ ಸಿನಿಮಾ ಅಂತ ನಿಸ್ಸಂದೇಹವಾಗಿ ಹೇಳಬಹುದು. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಫೇಸ್‌ಬುಕ್‌ಗೆ ಅಡಿಕ್ಟ್ ಆದವರು ಮೋಸ ಹೋದಾಗ ಏನೆಲ್ಲಾ ಆಗುತ್ತೆ. ಅವರ ಕುಟುಂಬದಲ್ಲಿ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತೆ ಅನ್ನೋದೇ '100'.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X