Kannada»Movies»100»Critics Review

    ವಿಮರ್ಶಕರ ವಿಮರ್ಶೆ

    • ಸೋಶಿಯಲ್ ಮೀಡಿಯಾಗೆ ಅಡಿಕ್ಟ್ ಆದವರು '100' ನೋಡಲೇಬೇಕು. ಈಗಿನ ಪರಿಸ್ಥಿತಿಗೆ ಸಮಾಜಕ್ಕೆ ಹೇಳಿ ಮಾಡಿಸಿದ ಸಿನಿಮಾ ಅಂತ ನಿಸ್ಸಂದೇಹವಾಗಿ ಹೇಳಬಹುದು. ಸೋಶಿಯಲ್ ಮೀಡಿಯಾ ಜಮಾನದಲ್ಲಿ ಫೇಸ್‌ಬುಕ್‌ಗೆ ಅಡಿಕ್ಟ್ ಆದವರು ಮೋಸ ಹೋದಾಗ ಏನೆಲ್ಲಾ ಆಗುತ್ತೆ. ಅವರ ಕುಟುಂಬದಲ್ಲಿ ಏನೆಲ್ಲಾ ಅವಾಂತರಗಳು ಸೃಷ್ಟಿಯಾಗುತ್ತೆ ಅನ್ನೋದೇ '100'.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X