twitter
    Kannada»Movies»6ne Maili»Critics Review

    ವಿಮರ್ಶಕರ ವಿಮರ್ಶೆ

    • ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ... ಈ ಎಲ್ಲಾ ಅಂಶಗಳು ಹದವಾಗಿ ಬೆರೆತಿರುವ ಸಿನಿಮಾ '6ನೇ ಮೈಲಿ'. ಕಡೆಯವರೆಗೂ ಪ್ರೇಕ್ಷಕರನ್ನ ಅತ್ತಿತ್ತ ಅಲುಗಾಡದಂತೆ '6ನೇ ಮೈಲಿ'ಯಲ್ಲೇ ಕಟ್ಟಿ ಹಾಕಿ ಕೂರಿಸುವಲ್ಲಿ ನವ ನಿರ್ದೇಶಕ ಸೀನಿ ಯಶಸ್ವಿ ಆಗಿದ್ದಾರೆ.ಕ್ವಾಲಿಟಿಗೆ ಎಲ್ಲೂ ಕಾಂಪ್ರೊಮೈಸ್ ಆಗದ ಹಾಗೆ ಡಾ.ಶೈಲೇಶ್ ಕುಮಾರ್ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಲವ್ ಸ್ಟೋರಿ, ಸೆಂಟಿಮೆಂಟ್ ಸಿನಿಮಾಗಳನ್ನೇ ನೋಡಿ ನೋಡಿ ಬೋರ್ ಆಗಿರುವವರು '6ನೇ ಮೈಲಿ' ಚಿತ್ರವನ್ನ ಆರಾಮಾಗಿ ನೋಡಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X