777 ಚಾರ್ಲಿ
Release Date :
10 Jun 2022
Watch Trailer
|
Audience Review
|
ರಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ `777 ಚಾರ್ಲಿ' ವನ್ನು ಕಿರಣ್ ರಾಜ್ ಕೆ ನಿರ್ದೇಶಿಸಿದ್ದಾರೆ. ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಜಿ.ಎಸ್.ಗುಪ್ತ ಬಂಡವಾಳ ಹೂಡಿದ್ದಾರೆ.
ಸಂಗೀತಾ ಶೃಂಗೇರಿ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಶಾರ್ವರಿ ಮತ್ತು ಪ್ರಾಣ್ಯ ಎಂಬ ಪುಟಾಣಿ ಮಕ್ಕಳು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ
ಧರ್ಮ (ರಕ್ಷಿತ್ ಶೆಟ್ಟಿ) ತನ್ನದೇ ಆದ ಕಾರಣಗಳಿಂದಾಗಿ ಸಮಾಜಕ್ಕೆ ವಿಮುಖನಾಗಿ, ಎಲ್ಲರಿಗೂ ಬೇಡವಾಗಿ ಬದುಕುತ್ತಿರುವ ಏಕಾಂಗಿ. ಸಿಂಪಲ್ಲಾಗಿ ಹೇಳಬೇಕೆಂದರೆ ಮನೆ ಮತ್ತು ಫ್ಯಾಕ್ಟರಿ ಅವನ ಬದುಕು. ಆಗ ಅತನ...
Read: Complete 777 ಚಾರ್ಲಿ ಕಥೆ
-
ರಕ್ಷಿತ್ ಶೆಟ್ಟಿ
-
ರಾಜ್ ಬಿ ಶೆಟ್ಟಿ
-
ಸಂಗೀತಾ ಶೃಂಗೇರಿ
-
ಶಾರ್ವರಿ ವಿas ಆದ್ರಿಕಾ
-
ಪ್ರಾಣ್ಯ ಪಿ ರಾವ್as ಧರಣಿ
-
ಡ್ಯಾನಿಷ್ ಸೇಠ್
-
ಬಾಬಿ ಸಿಂಹ
-
ಅಭಿಜಿತ್ ಮಹೇಶ್
-
ಗೋಪಾಲ್ ಕೃಷ್ಣ ದೇಶಪಾಂಡೆ
-
ಭಾರ್ಗವಿ ನಾರಾಯಣ್
-
ಕಿರಣ್ ರಾಜ್ ಕೆDirector/Story
-
ರಕ್ಷಿತ್ ಶೆಟ್ಟಿProducer
-
ಜಿ ಎಸ್ ಗುಪ್ತಾProducer
-
ನೊಬಿನ್ ಪಾಲ್Music Director
-
ನಾಗಾರ್ಜುನ ಶರ್ಮಾLyricst
777 ಚಾರ್ಲಿ ಟ್ರೈಲರ್
-
FilmibeatRakshit Shetty’s Man-Dog Bonding Adventure Touches Your Heart.
-
ಕನ್ನಡ ಫಿಲ್ಮಿಬೀಟ್ನಾಯಿ ಹಾಗೂ ಮನುಷ್ಯನ ನಡುವೆ ಅನಾದಿ ಕಾಲದಿಂದಲೂ ಸಾಗಿ ಬಂದಿರುವ ಸ್ನೇಹ, ಪ್ರೀತಿ ಪದಗಳಿಗೆ ನಿಲುಕುವಂಥಹದ್ದಲ್ಲ. ಇಂಥಹಾ ಅನೂಹ್ಯ ಬಾಂಧವ್ಯವನ್ನು ಸಿನಿಮಾ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ಕನ್ನಡದ ಸಿನಿಮಾ '777 ಚಾರ್ಲಿ'. ತಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್.
-
Times Of IndiaRakshit Shetty’s film is an endearing tale of the human-animal bond.
-
ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
-
Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
ನಿಮ್ಮ ಪ್ರತಿಕ್ರಿಯೆ
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ಓ, ಗಾ ಕೊಂಕಣಿ ಗೀತೆ
-
777 ಚಾರ್ಲಿ ಟ್ರೇಲರ್
-
ಟಾರ್ಚರ್ ಲಿರಿಕಲ್ ವಿಡೀಯೋ ಸಾಂಗ್- 777 ಚಾರ್ಲಿ
-
777 ಚಾರ್ಲಿ ಟೀಸರ್
-
ಲೈಫ್ ಆಫ್ ಧರ್ಮ - 777 ಚಾರ್ಲಿ ಟೀಸರ್
-
Rakshit Shetty starrer pan india movie 777 charlie trailer released in 5 languages
-
Sakkath Shukravara with Pavan Ranadheera season 2 : Nobin Paul part 3
-
Sakkath Shukravara with Pavan Ranadheera season 2 : Nobin Paul part 2
-
Sakkath Shukravara with Pavan Ranadheera season 2 : Nobin Paul Part 1