8ಎಂಎಂ ಬುಲೆಟ್ (2018)(U/A)
Release date
16 Nov 2018
genre
ವಿಮರ್ಶಕರ ವಿಮರ್ಶೆ
-
ಒಬ್ಬ ಸಾಮಾನ್ಯ ವ್ಯಕ್ತಿಯ ಕೈನಲ್ಲಿ ಪೊಲೀಸರ ಗನ್ ಸಿಕ್ಕರೆ ಏನೆಲ್ಲ ಆಗಬಹುದು ಒಮ್ಮೆ ಊಹಿಸಿ. ಹೌದು, ಆತ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಬಹುದು, ದ್ವೇಷ ತಿರಿಸಿಕೊಳ್ಳಬಹುದು, ಹೆದರಿಸಿ ಹಣ ಮಾಡಬಹುದು ಹೀಗೆ ಏನೇನೋ ಮಾಡಬಹುದು. ಆ ಎಲ್ಲ ಸಾಧ್ಯತೆಗಳು ಚಿತ್ರದ ಈ ಸಿನಿಮಾದ ನಿರೂಪಣೆಯಾಗಿದೆ.ಸಿನಿಮಾ ಒಮ್ಮೆ ನೋಡಬಹುದು. ಆಗಾಗ ಪ್ರೇಕ್ಷಕರಿಗೆ ಟ್ವಿಸ್ಟ್ ನೀಡುವ ಸಿನಿಮಾ ಇದು. ಜಗ್ಗೇಶ್ ಬೇರೆ ರೀತಿಯ ಪಾತ್ರವನ್ನು ಪ್ರಯತ್ನ ಮಾಡಿದ್ದಾರೆ. ಕೆಟ್ಟ ಸಂಭಾಷಣೆ, ಐಟಂ ಸಾಂಗ್ ಈ ರೀತಿಯ ಅಂಶಗಳು ಇಲ್ಲದ ಫ್ಯಾಮಿಲಿ ನೋಡಬಹುದಾದ ಶುದ್ಧ ಸಿನಿಮಾ ಇದು.