99 ಚಿತ್ರವೂ 2018 ರಲ್ಲಿ ತೆರೆಕಂಡ ರೋಮಾಂಟಿಕ್ ತಮಿಳು ಚಿತ್ರ 96ದ ರಿಮೇಕ್ ಚಿತ್ರವಾಗಿದ್ದೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಭಾವನಾ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀತಂ ಗುಬ್ಬಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರೆ, ರಾಮು ಬಂಡವಾಳ ಹೂಡಿದ್ದಾರೆ. ಅರ್ಜುನ ಜನ್ಯ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಛಾಯಾಗ್ರಾಹಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಈಗಾಗಲೇ ಸೂಕ್ಷಪ್ರೇಮಿಯಾಗಿ ಹಲವು ಚಿತ್ರಗಳಲ್ಲಿ ಪ್ರೇಕ್ಷಕರ ಮನಗೆದ್ದಿರುವ ಗಣೇಶ್ ಈ ಚಿತ್ರದಲ್ಲೂ ತಮ್ಮ ಚಾರ್ಮ್ ಮುಂದುವರೆಸಲಿದ್ದಾರೆ. ಗಣೇಶ್ ಮತ್ತು ಭಾವನಾರ ಬಾಲ್ಯದ ಪಾತ್ರಗಳಲ್ಲಿ ಯುವಪ್ರತಿಭೆಗಳಾದ ಹೇಮಂತ್ ಮತ್ತು ಸಮೀಕ್ಷಾ ನಟಿಸಲಿದ್ದಾರೆ.
ಚಿತ್ರಕಥೆ
99 ಚಿತ್ರ ಒಬ್ಬ ಛಾಯಾಗ್ರಾಹಕನ ಜೀವನದ ಪಯಣವನ್ನು ವಿವರಿಸುತ್ತದೆ.ಹಲವು ವರ್ಷಗಳ ನಂತರ ಅವನು ತನ್ನ...
Read: Complete 99 ಕಥೆ
-
ಗಣೇಶ್as ರಾಮ್
-
ಭಾವನಾ ಮೆನನ್as ಜಾನು
-
ಹೇಮಂತ್as ಬಾಲಕ ರಾಮ್
-
ಸಮೀಕ್ಷಾas ಬಾಲಕಿ ಜಾನು
-
ರವಿಶಂಕರ್ ಗೌಡ
-
ಪ್ರೀತಂ ಗುಬ್ಬಿDirector
-
ರಾಮುProducer
-
ಅರ್ಜುನ್ ಜನ್ಯMusic Director
-
ಕವಿರಾಜ್Lyricst
-
ವಿಜಯ್ ಪ್ರಕಾಶ್Singer
-
ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
-
3ನೇ ಬಾರಿ ಜೊತೆಯಾದ್ರು ಶಿವಣ್ಣ- ಜಾಕಿ ಭಾವನಾ; ಯಾವ ಸಿನಿಮಾ ಗೊತ್ತಾ?
-
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
-
'ಅವತಾರ ಪುರುಷ 2'ದಿಂದ ನಿರ್ಮಾಪಕ ಜೇಬು ತುಂಬಿತೇ? ಪುಷ್ಕರ್ಗೆ ಹಕ್ಕುಗಳಿಂದ ಬಂದ ಹಣವೆಷ್ಟು?
-
ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
-
ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
ನಿಮ್ಮ ಪ್ರತಿಕ್ರಿಯೆ