Kannada»Movies»99»Movie Trivia

  99 ವಿಶೇಷತೆಗಳು

  1.`ಮಳೆಯಲಿ ಜೊತೆಯಲಿ',`ದಿಲ್ ರಂಗೀಲಾ' ಚಿತ್ರಗಳ ನಂತರ ಮೂರನೇ ಬಾರಿಗೆ ಗಣೇಶ್ ಮತ್ತು ಪ್ರೀತಮ್ ಗುಬ್ಬಿ ಕಾಂಬಿನೇಷನ್‌ನಲ್ಲಿ ಚಿತ್ರ ಮೂಡಿ ಬರುತ್ತಿದೆ.

  2.ಗಣೇಶ್ ಮತ್ತು ಭಾವನಾ ಮೆನನ್ `ರೋಮಿಯೊ' ಚಿತ್ರದ ನಂತರ ಆರು ವರ್ಷಗಳ ಮೇಲೆ ಎರಡನೇ ಬಾರಿ ಒಟ್ಟಾಗಿ ನಟಿಸುತ್ತಿದ್ದಾರೆ.

  3.ಚಿತ್ರದ ಶೂಟಿಂಗ್ ಡಿಸೆಂಬರ್ 17 ರಿಂದ ಆರಂಭವಾಯಿತು.ಚಿತ್ರದ ಕೆಲಭಾಗಗಳ ಶೂಟಿಂಗ್ ಕರ್ನಾಟಕದ ಪುತ್ತೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

  4.ಚಿತ್ರದಲ್ಲಿ ಒಟ್ಟಾರೆ 7 ಹಾಡುಗಳಿವೆ

  5.ಇದು ಅರ್ಜುನ ಜನ್ಯ ಸಂಗೀತ ನೀಡಲಿರುವ 100 ನೇ ಚಿತ್ರವಾಗಿದೆ.

  6.99 ಚಿತ್ರದ ಮೊದಲ ಹಾಡು `ಹೀಗೆ ದೂರ' ಮಾರ್ಚ್ 5,2019ರಂದು ಬಿಡುಗಡೆಯಾಯಿತು. ಈ ಹಾಡಿಗೆ ಕವಿರಾಜ್ ಸಾಹಿತ್ಯ ಒದಗಿಸಿದ್ದರೆ, ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ. 

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X