ನಟನೆಯ ವಿಚಾರಕ್ಕೆ ಬಂದರೆ, ರಾಧಿಕಾ ಪಂಡಿತ್ ಮತ್ತೆ ತಮ್ಮ ಸಾಮರ್ಥ್ಯ ತೋರಿದ್ದಾರೆ. ಕೊಂಚ ಗ್ಯಾಪ್ ಆಗಿದ್ದರೂ, ತೆರೆ ಮೇಲೆ ಅವರ ಚಾರ್ಮ್ ಮರೆಯಾಗಿಲ್ಲ. ನಟ ಅನೂಪ್ ಭಂಡಾರಿ ಅಭಿನಯ ಕೂಡ ಚೆನ್ನಾಗಿದೆ. ಗೆಳೆಯನ ಪಾತ್ರದಲ್ಲಿ ಯಶವಂತ್ ಶೆಟ್ಟಿ ನಗಿಸುತ್ತಾರೆ. ತಾರ, ಸುಚೇಂದ್ರ ಪ್ರಸಾದ್ ಇಷ್ಟ ಆಗುತ್ತಾರೆ.
ಸಿನಿಮಾದ ಪ್ರಾರಂಭದಲ್ಲಿ ಲವ್ ಸ್ಟೋರಿ ಶುರು ಆಗುತ್ತದೆ.ಹೋಗುತ್ತಾ ಹೋಗುತ್ತಾ ಅದು ಬೋರ್ ಆಗುತ್ತದೆ. ಯಾವುದೇ ದೊಡ್ಡ ತಿರುವು ಇಲ್ಲದೆ ಮುಂದಿನ ದೃಶ್ಯವನ್ನು ಪ್ರೇಕ್ಷಕ ಆರಾಮಾಗಿ ಲೆಕ್ಕ ಹಾಕಬಹುದು. ಸೆಕೆಂಡ್ ಹಾಫ್ ನಲ್ಲಿ ಏನೋ ಇರಬೇಕು ಎಂದುಕೊಂಡರೆ ಅಲ್ಲಿಯೂ ಆದಿ - ಲಕ್ಷ್ಮಿ ಪುರಾಣವೇ ಮುಂದುವರೆಯುತ್ತದೆ.ಮಣಿರತ್ನಂ ಶಿಷ್ಯ ಪ್ರಿಯಾ ನಿರ್ದೇಶನ ಅಂತಲೋ.. ರಾಧಿಕಾ ಪಂಡಿತ್ ಸಿನಿಮಾ ಅಂತಲೋ.. ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡರೆ ನಿರಾಸೆ ಆಗುವುದು ಖಂಡಿತ. ಹೀರೋ ಹೀರೋಯಿನ್, ಫೈಟ್, ಕಾಮಿಡಿ, ಫ್ಯಾಮಿಲಿ ಸೆಂಟಿಮೆಂಟ್ ಇರುವ ಒಂದು ಸರಳ ಸಿನಿಮಾ ಇದು. ಸಿನಿಮಾದ ಕಥೆ,..ಸಂಗೀತ.. ದೃಶ್ಯಗಳು.. ನಿರ್ದೇಶನ ಎಲ್ಲವೂ ಓಕೆ ಓಕೆ ಅಷ್ಟೇ.