ವಿಮರ್ಶಕರ ವಿಮರ್ಶೆ

  • ಅಧ್ಯಕ್ಷ ಇನ್ ಅಮೇರಿಕಾ . ಇಡೀ ಕುಟುಂಬ ಸಮೇತರಾಗಿ ಕೂತು ಹೊಟ್ಟೆ ಹುಣ್ಣಾಗುವಷ್ಟು ನಗುವಂತಹ ಸಿನಿಮಾ. ಫಸ್ಟ್ ಹಾಫ್​ ಅದ್ದೂರಿಯಾಗಿದೆ. ಸೆಕೆಂಡ್​ ಹಾಫ್​ ಭರ್ಜರಿಯಾಗಿದೆ. ಸೋ.. ಟೋಟಲಿ ಅಧ್ಯಕ್ಷ ಇನ್ ಅಮೇರಿಕಾ ಒಂದು ರಿಫ್ರೆಶ್​ಮೆಂಟ್ ಸಿನಿಮಾ.
  • ಮೊದಲ ಪ್ರಯತ್ನದಲ್ಲಿಯೇ ಯೋಗಾನಂದ್ ಮುದ್ದಾನ್ ನಿರ್ದೇಶಕರಾಗಿ ಗೆದ್ದಿದ್ದಾರೆ. ಒಂದು ಸಲ ಥಿಯೇಟರ್ ನತ್ತ ಹೋದರೆ ಅಪರೂಪದ ಚಿತ್ರದ ನೋಡಿದ ಅನುಭವ, ಮನಸಾರೆ ನಕ್ಕು ಹಗುರಾದ ಖುಷಿ ಖಂಡಿತಾ ನಿಮ್ಮದಾಗುತ್ತದೆ.
  • ನಿರ್ದೇಶಕ ಯೋಗಾನಂದ್ ಮುದ್ದಾನ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದರೂ, ಶರಣ್ ಅಭಿಮಾನಿಗಳಿಗೆ, ಅವರು ಸಿನಿಮಾಗಳ ಮೇಲೆ ನಿರೀಕ್ಷೆ ಇಟ್ಟುಕೊಂಡವರಿಗೆ ಏನು ಬೇಕು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಅದನ್ನೆಲ್ಲ ಚಿತ್ರದಲ್ಲಿ ಹದವಾಗಿ ಬೆರೆಸಿದ್ದಾರೆ.
  • ಬೇರೊಂದು ಭಾಷೆಯಿಂದ ರೀಮೇಕ್‌ ಮಾಡುವಂತಹ ಅದ್ಭುತ ಚಿತ್ರವಲ್ಲ ಇದು. ಆದರೂ, ಏನಾದರೂ ನಗುವಂತಿದ್ದರೆ ಅದು ಚಿತ್ರದ ನಿರ್ದೇಶಕ ಯೋಗಾನಂದ್‌ ಮುದ್ದಾನ್‌ ಬರೆದಿರುವ ಸಂಭಾಷಣೆಗಳು, ಶರಣ್‌ರ ಮ್ಯಾನರಿಸಂನಿಂದ ಮಾತ್ರ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X