twitter
    Kannada»Movies»aduva gombe»Movie Trivia

    ಆಡುವ ಗೊಂಬೆ ವಿಶೇಷತೆಗಳು

    ಆಡುವ ಗೊಂಬೆ ಚಿತ್ರದಲ್ಲಿ ವರನಟ ಡಾ.ರಾಜ್ ಪುತ್ರರಾದ ಶಿವಣ್ಣ,ರಾಘಣ್ಣ, ಪುನೀತ್ ರಾಜಕುಮಾರ ಮತ್ತು ಸೋದರಳಿಯ ವಿಜಯ ರಾಘವೇಂದ್ರ ಅವರು ಚಿತ್ರದ ನಾಲ್ಕು ಹಾಡುಗಳನ್ನು ಹಾಡಿರುವುದು ವಿಶೇಷವಾಗಿದೆ. ಅನಂತ್-ಭಗವಾನ್ ಜೋಡಿ 9 ಸೂಪರ್ ಹಿಟ್ ಚಿತ್ರಗಳನ್ನು ನೀಡಿತ್ತು ಎನ್ನುವುದು ವಿಶೇಷ. ಇದು ದೊರೈ-ಭಗವಾನ್ ನಿರ್ದೇಶನದ 50 ನೆ ಚಿತ್ರವಾಗಲಿದೆ. (ದೊರೈರವರ ನಿಧನದ ನಂತರ ಭಗವಾನ್ ಚಿತ್ರ ನಿರ್ದೇಶನಕ್ಕೆ ವಿದಾಯ ಹೇಳದ್ದರು)
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X