twitter
    Kannada»Movies»Ambi Ning Vayassaitho
    ಅಂಬಿ ನಿಂಗ್ ವಯಸ್ಸಾಯ್ತೋ!

    ಅಂಬಿ ನಿಂಗ್ ವಯಸ್ಸಾಯ್ತೋ!

    Release Date : 27 Sep 2018
    4/5
    Critics Rating
    3/5
    Audience Review
    ಸಾಮಾನ್ಯವಾಗಿ ಮಕ್ಕಳು ಮಾಡುವ ತರ್ಲೆ ಕೆಲಸಗಳು ಅಪ್ಪನಿಗೆ ಕಿರಿಕಿರಿ ಉಂಟು ಮಾಡುತ್ತದೆ. ಆದರೆ ಇಲ್ಲಿ ಅದು ಉಲ್ಟಾ. ಅಂಬಿ (ಅಂಬರೀಶ್) ಮಾಡುವ ಪ್ರತಿ ಎಡವಟ್ಟು ಕೆಲಸಗಳಿಂದ ಮಗನಿಗೆ ತಲೆ ನೋವು ಆಗುತ್ತಿರುತ್ತದೆ. ಒಬ್ಬ ಫೈಟ್ ಮಾಸ್ಟರ್ ಆಗಿದ್ದ ಅಂಬಿ ವಯಸ್ಸಾದ ಮೇಲೆ ಮನೆಯಲ್ಲಿ ಇರುತ್ತಾರೆ. ಚೆನ್ನಾಗಿ ನೋಡಿಕೊಳ್ಳುವ ಮಗ - ಸೊಸೆ, ಮುದ್ದಾದ ಮೊಮ್ಮಕ್ಕಳು ಎಲ್ಲ ಇದ್ದರೂ ಅಂಬಿ ಮನೆ ಬಿಟ್ಟು ಹೋಗುತ್ತಾರೆ.
    ಮಗನ ಜೊತೆಗಿನ ಸಣ್ಣ ಮನಸ್ತಾಪದಿಂದ ಬೈಕ್ ಏರಿ ಮಕ್ಕಳು, ಮೊಮ್ಮಕ್ಕಳಿಂದ ಅಂಬಿ ದೂರ ಹೊರಡುತ್ತಾರೆ. 'ಮಕ್ಕಳ ಜೀವನದಲ್ಲಿ ನಾನು ಇದ್ದೇನೆ... ಆದರೆ ನನಗೂ ಒಂದು ಜೀವನ ಇದೆ' ಎಂದು ಅದನ್ನು ಹುಡುಕುತ್ತ ಅಂಬಿ ಪ್ರಯಾಣ ಆರಂಭಿಸುತ್ತಾರೆ. ತನ್ನ ಹಳೆಯ ಪ್ರೇಯಸಿ ನಂದಿನಿ (ಸುಹಾಸಿನಿ) ಈಗ ಹೇಗಿದ್ದಾಳೆ?, ಅವಳನ್ನು ನೋಡಬೇಕು ಎಂದು ಅಂಬಿ ಕೇರಳಗೆ ಹೋಗುತ್ತಾರೆ. ವಯಸ್ಸಾದ ಅಂಬಿಗೆ ಇಲ್ಲಿ ಅರಳು ಮರಳಲ್ಲ ಅವರು 'ಮರಳಿ...
    • kannada.filmibeat.com
      4/5
      ಇದೊಂದು feel good ಸಿನಿಮಾ. ವಯಸ್ಸಾದ ಅಪ್ಪ ಅಂದ್ರೆ, ನಮ್ಮ ಮಕ್ಕಳನ್ನು ನೋಡಿಕೊಳ್ಳುವುದು, ನಾವು ಇಲ್ಲದಿದ್ದಾಗ ಮನೆ ಕಾಯುವುದು, ನಾವು ಹಾಕಿದ ಚಾನೆಲ್ ನೋಡುವುದು ಇಷ್ಟೇ ಅಂತ ನೀವೆನಾದರೂ ಅಂದುಕೊಂಡಿದ್ದರೆ ಒಮ್ಮೆ 'ಅಂಬಿ ನಿಂಗೆ ವಾಯಸ್ಸಾಯ್ತೋ' ಸಿನಿಮಾ ನೋಡಿ. ಈ ರೀತಿಯ ನಿಮ್ಮ ಭಾವನೆ ಬದಲಾಗಬಹುದು.ಇದು ಮಾಸ್ ಚಿತ್ರವೋ ಕ್ಲಾಸ್ ಚಿತ್ರವೋ ಎನ್ನುವುದನ್ನು ಬಿಟ್ಟು 'ಅಂಬಿ ನ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X