twitter
    Kannada»Movies»Amma I Love You»Critics Review

    ವಿಮರ್ಶಕರ ವಿಮರ್ಶೆ

    • 2016 ರಲ್ಲಿ ಬಿಡುಗಡೆ ಆದ ತಮಿಳಿನ 'ಪಿಚೈಕ್ಕಾರನ್' ಸಿನಿಮಾದ ರೀಮೇಕ್ ಆದರೂ, 'ಅಮ್ಮ ಐ ಲವ್ ಯು' ಚಿತ್ರವನ್ನ ಕನ್ನಡ ಮಣ್ಣಿನ ಸೊಗಡಿಗೆ ತಕ್ಕ ಹಾಗೆ ತಯಾರು ಮಾಡಲಾಗಿದೆ. ಅಮ್ಮ-ಮಗನ ಅನುಬಂಧ ಸಾರುವ 'ಅಮ್ಮ ಐ ಲವ್ ಯು' ಚಿತ್ರ ಹೆಂಗಳೆಯರ ಮನಮಿಡಿಯುವಲ್ಲಿ ಯಶಸ್ವಿ ಆಗಿದೆ.ಕೋಟ್ಯಾಧೀಶ್ವರನಾಗಿದ್ದರೂ, ಭಿಕ್ಷೆ ಬೇಡಲು ಮುಂದಾಗುವ ಸಿದ್ಧಾರ್ಥ್ ಪಾತ್ರಕ್ಕೆ ನಟ ಚಿರಂಜೀವಿ ಸರ್ಜಾ ಜೀವ ತುಂಬಿದ್ದಾರೆ. ಕೆಲ ಸನ್ನಿವೇಶಗಳಲ್ಲಂತೂ ಪ್ರೇಕ್ಷಕರ ಕಣ್ಣಾಲಿಗಳನ್ನು ಚಿರಂಜೀವಿ ಸರ್ಜಾ ತೇವ ಗೊಳಿಸುತ್ತಾರೆ. ಅಷ್ಟರಮಟ್ಟಿಗೆ ಅವರ ಪರ್ಫಾಮೆನ್ಸ್ ಪರಿಣಾಮಕಾರಿ ಆಗಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X