ವಿಮರ್ಶಕರ ವಿಮರ್ಶೆ

  • ''ಸಂಬಂಧಗಳ ಮೌಲ್ಯವನ್ನ ಎತ್ತಿಹಿಡಿದಿರುವ 'ಅಸತೋಮ ಸದ್ಗಮಯ' ಸಂದೇಶದ ಜೊತೆ ಜೊತೆಗೆ ರಂಜಿಸುವ ಸಿನಿಮಾ. ಶಿಕ್ಷಣ ಅವಶ್ಯಕ. ಆದ್ರೆ, ಆ ಶಿಕ್ಷಣ ಮಕ್ಕಳಿಗೆ ಶಿಕ್ಷೆಯಾಗಬಾರದು ಎಂದು ಕ್ರಾಂತಿಗೆ ನಾಂದಿ ಹಾಡಿದೆ''.'ಅಸತೋಮ ಸದ್ಗಮಯ' ಚಿತ್ರವನ್ನ ಅತಿಯಾದ ನಿರೀಕ್ಷೆಗಳಿಲ್ಲದೇ, ಆರಾಮಾಗಿ ನೋಡಬಹುದು. ತುಂಬಾ ಸರಳವಾಗಿ, ಏನು ಹೇಳಬೇಕು ಎಂದುಕೊಂಡಿದ್ದರೋ ಅದನ್ನ ಉತ್ತಮವಾಗಿ ತೋರಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X