ಅಥರ್ವ (2018)(U/A)
Release date
13 Jul 2018
genre
ವಿಮರ್ಶಕರ ವಿಮರ್ಶೆ
-
'ಅಥರ್ವ'ಪಕ್ಕ ಕಮರ್ಷಿಯಲ್ ಚಿತ್ರ. ಮನೋರಂಜನೆಗೆ ಬೇಕಿರುವಂತಹ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಮನೋರಂಜನೆ ಬಯಸುವವರು ವಾರಾಂತ್ಯದಲ್ಲಿ ಕುಟುಂಬ ಸಮೇತವಾಗಿ ಹೋಗಿ 'ಅಥರ್ವ' ಚಿತ್ರ ನೋಡಬಹುದು.