twitter
    Kannada»Movies»avatar 2»Critics Review

    ವಿಮರ್ಶಕರ ವಿಮರ್ಶೆ

    • 2009ರಲ್ಲಿಯೇ ಅತ್ಯದ್ಭುತ ಎನಿಸುವಂತ ವಿಎಫ್ಎಕ್ಸ್ ಬಳಸಿದ್ದ ಅವತಾರ್ ಚಿತ್ರತಂಡ ಈಗಿನ ಅಪ್‌ಡೇಟೆಡ್ ತಂತ್ರಜ್ಞಾನದೊಂದಿಗೆ ಈ ಬಾರಿಯಂತೂ ಪ್ರೇಕ್ಷಕರು ಶಿಳ್ಳೆಯ ಸುರಿಮಳೆ ಸುರಿಸುವ ಮಟ್ಟಕ್ಕೆ ತೆರೆಮೆಲೆ ಜಾದೂ ಮಾಡಿದೆ. ಅದರಲ್ಲಿಯೂ ಕೊನೆಯ 40 ನಿಮಿಷಗಳ ದೃಶ್ಯ ವೈಭವ ಕಣ್ಣಿಗೆ ಹಬ್ಬ. ತ್ರೀಡಿಯಲ್ಲಿ ಚಿತ್ರ ವೀಕ್ಷಿಸುವ ಜನರಿಗೆ ಚಿತ್ರ ಬೇರೆಯದ್ದೇ ಲೆವೆಲ್ ಕಿಕ್ ನೀಡುವುದು ಖಚಿತ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X