twitter
    Kannada»Movies»Ayogya»Critics Review

    ವಿಮರ್ಶಕರ ವಿಮರ್ಶೆ

    • ಒಳ್ಳೆಯ ಹಾಡುಗಳು, ಒಂದೆರಡು ಫೈಟುಗಳು, ಬೇಕಾದಷ್ಟು ಕಾಮಿಡಿ, ಹೀರೋ - ವಿಲನ್ ಜುಗಲ್ ಬಂದಿ, ಜೊತೆಗೆ ಜೊತೆಗೆ ಪ್ರೀತಿ - ಪ್ರೇಮ ಇವಿಷ್ಟು ಅಂಶಗಳು ಅಯೋಗ್ಯ ಸಿನಿಮಾದಲ್ಲಿ ಇವೆ. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಎಲ್ಲ ವರ್ಗದವರು ನೋಡಬಹುದಾದ 'ಯೋಗ್ಯ' ಸಿನಿಮಾ ಇದು.ಅಯೋಗ್ಯ' ಚಿತ್ರದ ಮೇಲೆ ನಿರೀಕ್ಷೆ ಇಟ್ಟು ಚಿತ್ರಮಂದಿರಕ್ಕೆ ಹೋದರೆ ಅದು ನಿರಾಸೆ ಮಾಡುವುದಿಲ್ಲ. ಇದು ಒಂದು ಪಕ್ಕಾ ಹಳ್ಳಿ ಸಿನಿಮಾ. ಸುಂದರ ಕಥೆ, ಸುಮಧುರ ಸಂಗೀತ, ಸಹಜ ಹಾಸ್ಯ ಇರುವ ಈ ಸಿನಿಮಾ ಮಾಸ್ ಹಾಗೂ ಕ್ಲಾಸ್ ಎರಡು ವರ್ಗದ ಪ್ರೇಕ್ಷಕರನ್ನು ತಲುಪುತ್ತದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X