ಆಯುಷ್ಮಾನ್ ಭವ
Release Date :
15 Nov 2019
Audience Review
|
ಹಿನ್ನಲೆ - ದ್ವಾರಕೀಶ್ ರವರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 52 ನೇ ಚಿತ್ರವಿದು.ಚಿತ್ರಕ್ಕೆ ಮೊದಲು ಶಿವಣ್ಣನವರ ಮೊದಲ ಚಿತ್ರ ಹೆಸರು ಆನಂದ್ ಇಡಲಾಗಿತ್ತು. ಆಪ್ತಮಿತ್ರ ಚಿತ್ರದ ನಂತರ ನಿರ್ದೇಶಕ ಪಿ.ವಾಸು ಮತ್ತು ದ್ವಾರಕೀಶ್ ಒಂದಾಗಿದ್ದಾರೆ. ಹಾಗೇ `ಶಿವಲಿಂಗ' ಚಿತ್ರದ ನಂತರ ಶಿವಣ್ಣ ಮತ್ತು ಪಿ.ವಾಸುರ ಮುಂದಿನ ಚಿತ್ರವಿದು.ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದರೆ, ನಿಧಿ ಸುಬ್ಬಯ್ಯ, ಪ್ರಭು,ಸುಹಾಸಿನಿ ಮುಂತಾದವರು ವಿಭಿನ್ನ ಪಾತ್ರಗಳ ಮೂಲಕ ಶಿವಣ್ಣನಿಗೆ ಸಾಥ್ ನೀಡಲಿದ್ದಾರೆ. 2018, ನವೆಂಬರ್ 9 ರಂದು ಚಿತ್ರದ ಮುಹೂರ್ತ ನೇರವೇರಿತು. ಡಿಸೆಂಬರ 10 ರಿಂದ ಮೊದಲ ಶೆಡ್ಯೂಲ್ ನ ಶೂಟಿಂಗ್ ಆರಂಭವಾಯಿತು. ಕ್ಲೈಮ್ಯಾಕ್ಸ್ ಮತ್ತು ಚಿತ್ರದ ಹಾಡೊಂದನ್ನು ಚಿತ್ರತಂಡ ಮಂಗಳೂರಿನಲ್ಲಿ ಚಿತ್ರೀಕರಿಸತು.ಚಿತ್ರದ ಟ್ರೇಲರ್ ಆಕ್ಟೋಬರ್ 26 ರಂದು ಬಿಡುಗಡೆಯಾಯಿತು.
ಒಂದು ದೊಡ್ಡ ಕುಟುಂಬದ ಹುಡುಗಿ...
-
ಪಿ ವಾಸುDirector
-
ಯೋಗಿ ದ್ವಾರಕೀಶ್Producer
-
ಗುರುಕಿರಣ್Music Director
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಕನ್ನಡ ಫಿಲ್ಮೀಬೀಟ್ದ್ವಾರಕೀಶ್ ಬ್ಯಾನರ್ ನಲ್ಲಿ ಈಗಾಗಲೇ ಎಷ್ಟೋ ಒಳ್ಳೆಯ ಸಿನಿಮಾಗಳು ಬಂದಿವೆ. ಎಷ್ಟೋ ಪ್ರಯೋಗಳು ಆಗಿವೆ. ಅದೇ ರೀತಿ 'ಆಯುಷ್ಮಾನ್ ಭವ' ಅವರ ಬ್ಯಾನರ್ ನೆ ಬೆಸ್ಟ್ ಸಿನಿಮಾಗಳ ಪೈಕಿ ಒಂದಾಗುತ್ತದೆ. ಇತ್ತೀಚಿನ ದಿನದಲ್ಲಿ ಫ್ಯಾಮಿಲಿ ಸಿನಿಮಾಗಳೆ ಕಡಿಮೆ ಆಗಿವೆ. ಈ ಚಿತ್ರ ಇಡೀ ಕುಟುಂಬ ನೋಡಬಹುದಾದ ಆನಂದ ತುಂಬಿದ ಸಿನಿಮಾ.
ನಿಮ್ಮ ಪ್ರತಿಕ್ರಿಯೆ