twitter
    Kannada»Movies»Ayushman Bhava
    ಆಯುಷ್ಮಾನ್ ಭವ

    ಆಯುಷ್ಮಾನ್ ಭವ

    Release Date : 15 Nov 2019
    Director : ಪಿ ವಾಸು
    4/5
    Critics Rating
    3/5
    Audience Review

    ಹಿನ್ನಲೆ - ದ್ವಾರಕೀಶ್ ರವರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 52 ನೇ ಚಿತ್ರವಿದು.ಚಿತ್ರಕ್ಕೆ ಮೊದಲು ಶಿವಣ್ಣನವರ ಮೊದಲ ಚಿತ್ರ ಹೆಸರು ಆನಂದ್ ಇಡಲಾಗಿತ್ತು. ಆಪ್ತಮಿತ್ರ ಚಿತ್ರದ ನಂತರ ನಿರ್ದೇಶಕ ಪಿ.ವಾಸು ಮತ್ತು ದ್ವಾರಕೀಶ್ ಒಂದಾಗಿದ್ದಾರೆ. ಹಾಗೇ `ಶಿವಲಿಂಗ' ಚಿತ್ರದ ನಂತರ ಶಿವಣ್ಣ ಮತ್ತು ಪಿ.ವಾಸುರ ಮುಂದಿನ ಚಿತ್ರವಿದು.ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದರೆ,  ನಿಧಿ ಸುಬ್ಬಯ್ಯ, ಪ್ರಭು,ಸುಹಾಸಿನಿ ಮುಂತಾದವರು ವಿಭಿನ್ನ ಪಾತ್ರಗಳ ಮೂಲಕ ಶಿವಣ್ಣನಿಗೆ ಸಾಥ್ ನೀಡಲಿದ್ದಾರೆ. 2018, ನವೆಂಬರ್ 9 ರಂದು ಚಿತ್ರದ ಮುಹೂರ್ತ ನೇರವೇರಿತು. ಡಿಸೆಂಬರ 10 ರಿಂದ ಮೊದಲ ಶೆಡ್ಯೂಲ್ ನ ಶೂಟಿಂಗ್ ಆರಂಭವಾಯಿತು. ಕ್ಲೈಮ್ಯಾಕ್ಸ್ ಮತ್ತು ಚಿತ್ರದ ಹಾಡೊಂದನ್ನು ಚಿತ್ರತಂಡ ಮಂಗಳೂರಿನಲ್ಲಿ ಚಿತ್ರೀಕರಿಸತು.ಚಿತ್ರದ ಟ್ರೇಲರ್ ಆಕ್ಟೋಬರ್ 26 ರಂದು ಬಿಡುಗಡೆಯಾಯಿತು.

    ಒಂದು ದೊಡ್ಡ ಕುಟುಂಬದ ಹುಡುಗಿ...

    • ಕನ್ನಡ ಫಿಲ್ಮೀಬೀಟ್
      4/5
      ದ್ವಾರಕೀಶ್ ಬ್ಯಾನರ್ ನಲ್ಲಿ ಈಗಾಗಲೇ ಎಷ್ಟೋ ಒಳ್ಳೆಯ ಸಿನಿಮಾಗಳು ಬಂದಿವೆ. ಎಷ್ಟೋ ಪ್ರಯೋಗಳು ಆಗಿವೆ. ಅದೇ ರೀತಿ 'ಆಯುಷ್ಮಾನ್ ಭವ' ಅವರ ಬ್ಯಾನರ್ ನೆ ಬೆಸ್ಟ್ ಸಿನಿಮಾಗಳ ಪೈಕಿ ಒಂದಾಗುತ್ತದೆ. ಇತ್ತೀಚಿನ ದಿನದಲ್ಲಿ ಫ್ಯಾಮಿಲಿ ಸಿನಿಮಾಗಳೆ ಕಡಿಮೆ ಆಗಿವೆ. ಈ ಚಿತ್ರ ಇಡೀ ಕುಟುಂಬ ನೋಡಬಹುದಾದ ಆನಂದ ತುಂಬಿದ ಸಿನಿಮಾ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X