ಬಾನ ದಾರಿಯಲ್ಲಿ
Release Date :
28 Sep 2023
Watch Teaser
|
Audience Review
|
ಬಾನ ದಾರಿಯಲ್ಲಿ ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದಿರುವ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ್ದು, ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು ಸೇರಿದಂತೆ ಹಲವರು ಫೋಷಕ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಮತ್ತು ದೀಪು ಎಸ್ ಕುಮಾರ್ ಸಂಕಲನವಿದೆ. ಗಣೇಶ್ ಮತ್ತು ಪ್ರೀತಂ ಗುಬ್ಬಿ ನಾಲ್ಕನೇ ಬಾರಿಗೆ ಒಂದಾಗಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.
ಬಿಡುಗಡೆ: ಬಾನ ದಾರಿಯಲ್ಲಿ ಸಿನಿಮಾ ಸೆಪ್ಟಂಬರ್ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
-
ಗಣೇಶ್
-
ರುಕ್ಮಿಣಿ ವಸಂತ್
-
ರೀಷ್ಮಾ ನಾನಯ್ಯas ಕಾದಂಬರಿ
-
ರಂಗಾಯಣ ರಘು
-
ಪ್ರೀತಂ ಗುಬ್ಬಿDirector/Screenplay
-
ವಿ ಹರಿಕೃಷ್ಣMusic Director
-
ಅರ್ಜುನ್ ಜನ್ಯMusic Director
-
ಅಭಿಲಾಷ್ ಕಳತಿCinematogarphy
-
ದೀಪು ಎಸ್ ಕುಮಾರ್Editing
ಬಾನ ದಾರಿಯಲ್ಲಿ ಟ್ರೈಲರ್
-
kannada.filmibeat.comಈ ಸಿನಿಮಾದ ಪ್ರಮುಖ ಮೂರು ಪಾತ್ರಗಳು ಗಣೇಶ್, ರಂಗಾಯಣ ರಘು ಹಾಗೂ ರುಕ್ಮಿಣಿ ವಸಂತ್. ಈ ಮೂವರ ಜರ್ನಿಯೇ ಸಿನಿಮಾದ ಹೈಲೈಟ್. ಸಿನಿಮಾದ ಕಥೆಯಲ್ಲಿ ವಿಶೇಷ ಅನ್ನುವಂತಹದ್ದು ಏನೂ ಇಲ್ಲದೇ ಹೋದರೂ, ಕಥೆಯನ್ನು ಹೇಳಲು ಹೊರಟ ರೀತಿ ಇಷ್ಟ ಆಗುತ್ತೆ. ಭಾವನಾತ್ಮಕವಾಗಿ ಪ್ರೇಕ್ಷಕರನ್ನು ತಲುಪಲು ಯತ್ನಿಸಿದ್ದಾರೆ.
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
-
ದರ್ಶನ್ ಒಂದು ಮಾತು ಹೇಳಿದ್ದಕ್ಕೆ ಬದಲಾಯ್ತು ಅಭಿಮಾನಿ ಜೀವನ; 100 ಪ್ಲೇಟ್ ಸೇಲ್ ಆಗ್ತಿದ್ದ ಚಾಟ್ಸ್ 200ಕ್ಕೆ ಏರಿಕೆ
-
ವಿಶೇಷ ದಿನದಂದು 'ರಿಚರ್ಡ್ ಆಂಟನಿ' ಅಪ್ಡೇಟ್ ಕೊಡ್ತಾರಾ ರಕ್ಷಿತ್ ಶೆಟ್ಟಿ?
-
'ಉತ್ತರಕಾಂಡ'ದಿಂದ ಹೊರ ನಡೆದ ರಮ್ಯಾ; ಶಾಕ್ ಕೊಟ್ಟ ಮೋಹಕ ತಾರೆ ಹೇಳಿದ್ದೇನು?
-
Devil Shooting: 'ಡೆವಿಲ್' ಆಕ್ಷನ್ ಧಮಾಕ ಜೋರು; ದರ್ಶನ್ ಹೊಸ ಲುಕ್ ವೈರಲ್
-
"ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
ನಿಮ್ಮ ಪ್ರತಿಕ್ರಿಯೆ