twitter
    Kannada»Movies»Bad Manners
    ಬ್ಯಾಡ್ ಮ್ಯಾನರ್ಸ್

    ಬ್ಯಾಡ್ ಮ್ಯಾನರ್ಸ್

    Release Date : 24 Nov 2023
    Watch Trailer
    Critics Rating
    5/5
    Audience Review
    ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬ್ಯಾಡ್ ಮ್ಯಾನರ್ಸ್ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಅಭಿನಯಿಸಿದ್ದು, ತಾರಾ, ಶರತ್ ಲೋಹಿತಾಶ್ವ, ತ್ರಿವಿಕ್ರಮ್ ಸೇರಿದಂತೆ  ಹಲವರ ತಾರಾಗಣವಿದೆ. ಸಿನಿಮಾ ಕೆ.ಎಂ.ಸುಧೀರ್ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನ ಮತ್ತು ಶೇಖರ್ ಎಸ್ ಛಾಯಾಗ್ರಹಣವಿದೆ.

    ಬಿಡುಗಡೆ: ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾ 2023ರ ನವೆಂಬರ್ 24ರಂದು ಬಿಡುಗಡೆ ಆಯಿತು. 


    ಕಥೆ:ನಿರ್ದಯಿ ಪೊಲೀಸ್ ಆಫೀಸರ್ ರುದ್ರ. ಆಡೋ ಹುಡುಗರ ಕೈಯಲ್ಲಿ ಕಂಟ್ರಿ ಪಿಸ್ತೂಲ್ ಸಿಕ್ಕಿ ಸಮಾಜದ...
    ಬ್ಯಾಡ್ ಮ್ಯಾನರ್ಸ್ ಟ್ರೈಲರ್
    • kannada.filmibeat.com
      3/5
      ಕತೆ ಕೇಳೋಕೆ ಸಿಂಪಲ್ ಅನ್ನಿಸಿದರೂ ಸೂರಿ ಸ್ಟೈಲ್ ಟ್ರೀಟ್‌ಮೆಂಟ್‌ನಿಂದ ಅದು ಬೇರೆ ಸ್ವರೂಪವನ್ನೇ ಪಡೆದುಕೊಳ್ಳುತ್ತಾ ಹೋಗುತ್ತದೆ. ಕೆಲವೊಮ್ಮೆ ರಿವೇಂಜ್ ಸ್ಟೋರಿ ಎನ್ನಿಸೋ ಕತೆ ಇನ್ನೊಮ್ಮೆ ಖಾಕಿ ತೊಟ್ಟ ಕಿಲಾಡಿ ಕ್ರಿಮಿನಲ್ ಕಹಾನಿ ಎನಿಸಿಬಿಡುತ್ತದೆ. ಚಿತ್ರದಲ್ಲಿ ಅಭಿ ಸ್ಕ್ರೀನ್‌ ಪ್ರೆಸನ್ಸ್ ಚೆನ್ನಾಗಿದೆ.
    • ಬ್ಯಾಡ್ ಮ್ಯಾನರ್ಸ್ ಟ್ರೈಲರ್
    • ಐ ಆಮ್ ಇನ್ ಲವ್ ವಿಡಿಯೋ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಓಗ ಓಗ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಸಾರಾಯಿ ಲಿರಿಕಲ್ ಸಾಂಗ್-ಬ್ಯಾಡ್ ಮ್ಯಾನರ್ಸ್
    • ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ-ಬ್ಯಾಡ ಮ್ಯಾನರ್ಸ್
    • ಬ್ಯಾಡ್ ಮ್ಯಾನರ್ಸ್ ಸಿನಿಮಾದ ಟೀಸರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X