twitter
    Kannada»Movies»Banaras»Critics Review

    ವಿಮರ್ಶಕರ ವಿಮರ್ಶೆ

    • ಸೆಲ್ಫಿಯಿಂದ ಉಂಟಾಗುವ ಸಮಸ್ಯೆ ಹಾಗೂ ಲವ್‌ ಟ್ರ್ಯಾಕ್‌ ಸುತ್ತ ಮೊದಲಾರ್ಧ ಜರುಗಿದರೆ, ಬೃಹತ್ ಟ್ವಿಸ್ಟ್‌ನ ಮಧ್ಯಂತರ ಚಿತ್ರಕ್ಕೆ ತಿರುವು ನೀಡುತ್ತದೆ. ಮೊದಲಾರ್ಧ ಸಂಪೂರ್ಣ ಕಮರ್ಷಿಯಲ್ ಎನಿಸಿದರೆ ದ್ವಿತೀಯಾರ್ಧದಲ್ಲಿ ಟೈಮ್ ಲೂಪ್‌ನ ಅಸಲಿ ಆಟವಿದೆ. ಟೈಮ್ ಲೂಪ್ ಚಿತ್ರಗಳನ್ನು ನೋಡಿ ಅಭ್ಯಾಸವಿರುವವರಿಗೆ ಸೆಕೆಂಡ್ ಹಾಫ್‌ನ ಟೈಮ್ ಟ್ರಾವೆಲಿಂಗ್ ದೃಶ್ಯಗಳು ಕಿಕ್ ಕೊಡುತ್ತೆ, ಇದರ ಬಗ್ಗೆ ಅರಿವಿಲ್ಲದವರಿಗೆ ಹಾಗೂ ಪಕ್ಕಾ ಕಮರ್ಷಿಯಲ್ ಸಿನಿ ಪ್ರೇಕ್ಷಕರಿಗೆ ಪದೇ ಪದೇ ಬರುವ ದೃಶ್ಯಗಳು ತಾಳ್ಮೆ ಪರೀಕ್ಷೆಯನ್ನೂ ಸಹ ಮಾಡಲಿವೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X