twitter
    Kannada»Movies»Bell Bottom»Critics Review

    ವಿಮರ್ಶಕರ ವಿಮರ್ಶೆ

    • 'ಬೆಲ್ ಬಾಟಂ' ಒಂದು ಮಜಾವಾದ ಸಿನಿಮಾ. ಕಾಮಿಡಿಯ ಜೊತೆಗೆ ಥ್ರಿಲ್ ಸಿಗುವ ಪಕ್ಕಾ ಪತ್ತೇದಾರಿ ಚಿತ್ರ ಇದಾಗಿದೆ. ಈ ಶೈಲಿಯ ಸಿನಿಮಾ ಕನ್ನಡದಲ್ಲಿ ಬಂದು ತುಂಬ ವರ್ಷ ಆಗಿದೆ. ಹೀಗಾಗಿ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಚಿತ್ರದಲ್ಲಿದೆ. ಒಂದು ಕಳ್ಳತನದ ಸುತ್ತ ಇರುವ ಕಥೆಯೇ ಬೆಲ್ ಬಾಟಂ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X