twitter
    Kannada»Movies»Benkipatna
    ಬೆಂಕಿಪಟ್ನ

    ಬೆಂಕಿಪಟ್ನ

    Release Date : 20 Feb 2015
    2.5/5
    Critics Rating
    Audience Review

    ಬೆಂಕಿಪಟ್ನ ಚಿತ್ರದಲ್ಲಿ ಪ್ರತಾಪ್ ನಾರಾಯಣ್ ನಾಯಕನಾಗಿ ಮತ್ತು ಅನುಶ್ರೀ ನಾಯಕಿಯಾಗಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಅರುಣ್ ಸಾಗರ್, ಜಹಾಂಗೀರ್, ಪ್ರಕಾಶ್ ಬೆಳೆವಡಿ, ಮಂಜು ಗೌಡ, ಶ್ವೇತಾ ಶ್ರೀನಿವಾಸ್, ಹೊನ್ನವಳ್ಳಿ ಕೃಷ್ಣ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.

    ಟಿ.ಕೆ. ದಯಾನಂದ ಅವರ ನಿರ್ದೇಶನದಲ್ಲಿ ಮತ್ತು ಕೌಶಿಕ್, ಸ್ಟೀವ್, ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.

    ಕಥೆ:

    ಪ್ರೀತಿಸಿದ ಹುಡುಗನೊಂದಿಗೆ ಯುವತಿಯೊಬ್ಬಳು ಓಡಿ ಬಂದು 'ಬೆಂಕಿಪಟ್ಣ' ಅನ್ನುವ ಪುಟ್ಟ ಹಳ್ಳಿಗೆ ಸೇರುತ್ತಾಳೆ. ದುರಾದೃಷ್ಟವಶಾತ್ ಆಕೆ ಗರ್ಭಿಣಿಯಾಗಿರುವಾಗಲೇ ಗಂಡ ತೀರಿಕೊಳ್ಳುತ್ತಾನೆ. ಕಷ್ಟ ಪಟ್ಟು ಮಗನನ್ನ ಸಾಕುವ ತಾಯಿ ಮುಂದೊಂದು ದಿನ ಕೊನೆಯುಸಿರೆಳೆಯುತ್ತಾಳೆ.

    ಹುಟ್ಟುವ ಮುನ್ನವೇ ತಂದೆಯನ್ನ ಕಳೆದುಕೊಂಡಿರುವ ಸೆಂಟ್ ಹನುಮಂತನಿಗೆ (ಪ್ರತಾಪ್ ನಾರಾಯಣ್) ಸಾವು ಅಂದ್ರೇನು ಅನ್ನೋದೇ ಗೊತ್ತಿಲ್ಲದಷ್ಟು ಮುಗ್ಧತೆ. ಫೋಟೋ...

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X