ಭೈರವ ಗೀತ ವಿಶೇಷತೆಗಳು

  1.ಚಿತ್ರ ಬಿಡುಗಡೆ ದಿನ ಕೆ.ಜಿ ರಸ್ತೆಯ ಸಂತೋಷ್ ಚಿತ್ರಮಂದಿರದಲ್ಲಿ ನಟ ಧನಂಜಯ್ ಜೊತೆ ಆರ್.ಜಿ.ವಿ ಬೆಳಿಗ್ಗೆ 10.30 ಗಂಟೆಗೆ ಸಿನಿಮಾ ನೋಡಲಿದ್ದಾರೆ.
  2.ಕನ್ನಡ ಮತ್ತು ತೆಲುಗುವಿನಲ್ಲಿ ಸಿದ್ಧವಾದ ಈ ಚಿತ್ರವನ್ನು ಕನ್ನಡದಲ್ಲಿ ಡಿಸೆಂಬರ್ 7 ರಂದು ಮತ್ತು ತೆಲುಗುವಿನಲ್ಲಿ ಡಿಸೆಂಬರ್ 14 ರಂದು ಬಿಡುಗಡೆಯಾಗಲಿದೆ.
  3.ಬಂಡಾಯದ ಕಥೆ ಹೊಂದಿರುವ ಈ ಚಿತ್ರವನ್ನು ಹೆಚ್ಚಾಗಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.
  4. ಈ ಚಿತ್ರದ ಟೈಟಲ್ ಕಾರ್ಡನಲ್ಲಿ ನಟ ರಾಕ್ಷಸ ಧನಂಜಯ್ ಎಂದು ಬರೆಯುವ ಮೂಲಕ ಡಾಲಿಗೆ ಹೊಸ ಬಿರುದು ಸಿಕ್ಕಿತು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X