ಭಜರಂಗಿ 2
Release Date :
29 Oct 2021
Watch Trailer
|
Audience Review
|
ಭಜರಂಗಿ ಮತ್ತು ವಜ್ರಕಾಯ ಚಿತ್ರಗಳ ನಂತರ ಹರ್ಷ ಮತ್ತು ಶಿವರಾಜಕುಮಾರ್ ಮೂರನೇ ಬಾರಿಗೆ ಒಂದುಗೂಡಿರುವ ಚಿತ್ರ ಭಜರಂಗಿ 2. ಜಯಣ್ಣ ಮತ್ತು ಭೋಗೇಂದ್ರ `ಜಯಣ್ಣ ಫಿಲಂಸ್' ಅಡಿಯಲ್ಲಿ ಈ ಚಿತ್ರ ಮೂಡಿ ಬಂದಿದೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಸ್ವಾಮಿ ಜೆ ಗೌಡ ರ ಛಾಯಗ್ರಹಣವಿರುವ ಈ ಚಿತ್ರದ ಸಂಕಲನವನ್ನು ದೀಪು ಎಸ್ ಕುಮಾರ್ ರವರು ಮಾಡಿದ್ದಾರೆ. ಚಿತ್ರದಲ್ಲಿ ಜಾಕಿ ಭಾವನಾ ನಾಯಕಿಯಾಗಿ ನಟಿಸಿದ್ದಾರೆ.
ಕಥೆ: ಹಳ್ಳಿಯೊಂದರಲ್ಲಿ ಬಡ್ಡಿ ವಸೂಲಿ ಮಾಡಿಕೊಂಡು ಊರಿಗೆ ಮಾರಿ ಎನ್ನುವಂತೆ ಬದುಕುತ್ತಿರುವ ಅಕ್ಕನ ಮುದ್ದಿನ ತಮ್ಮ ದೂರದ ದೇಶದಿಂದ, ಮದುವೆ ಮಾಡಿಕೊಳ್ಳಲು ಬರುತ್ತಾನೆ. ಅವನೇ ಆಂಜಿ. ಈ ಆಂಜಿ ಕಟುಕ ಆಚರಣೆಗಳನ್ನು ತಡೆದು ಮಾನವೀಯತೆಯೇ ಶ್ರೇಷ್ಠ ಎಂಬ ಸಂದೇಶ ಸಾರುತ್ತಾನೆ. ಈ ನಡುವೆ ಅಲ್ಲೊಂದು ಪ್ರೇಮ ಕಥೆಯೂ ನಡೆದು ಹೋಗತ್ತದೆ. ಆದರೆ, ಸಾಮಾನ್ಯ ಆಂಜಿಯನ್ನು ಹೊಡೆದುರುಳಿಸಲು ಕಾಡಿನಿಂದ ರಾಕ್ಷಸ...
Read: Complete ಭಜರಂಗಿ 2 ಕಥೆ
-
ಹರ್ಷ ಎDirector/Screenplay/Story
-
ಜಯಣ್ಣProducer
-
ಬೋಗೆಂದ್ರProducer
-
ಅರ್ಜುನ್ ಜನ್ಯMusic Director/Singer
-
ವಿ ನಾಗೇಂದ್ರ ಪ್ರಸಾದ್Lyricst
ಭಜರಂಗಿ 2 ಟ್ರೈಲರ್
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಕನ್ನಡ ಫಿಲ್ಮಿಬೀಟ್ಭಜರಂಗಿ ಒಂದು ಮನರಂಜನಾತ್ಮಕ ಸಿನಿಮಾ ಅಂತ ಹೇಳ ಬಹುದು. ಪ್ರೇಕ್ಷಕ ಕೊಡುವ ದುಡ್ಡಿಗೆ ಮೋಸ ಅಂತೂ ಕಂಡಿತ ಆಗುವುದಿಲ್ಲ.
ನಿಮ್ಮ ಪ್ರತಿಕ್ರಿಯೆ