twitter
    Kannada»Movies»Buddhivantha 2
    ಬುದ್ಧಿವಂತ 2

    ಬುದ್ಧಿವಂತ 2

    Release Date : 12 Apr 2024
    Critics Rating
    124+
    Interseted To Watch

    ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿರುವ `ಬುದ್ಧಿವಂತ 2' ಚಿತ್ರವನ್ನು ಎಂ ಜಯರಾಮ್ ನಿರ್ದೇಶನ ಮಾಡಿದ್ದಾರೆ. ಅಯೋಗ್ಯ, ಚಮಕ್ ಚಿತ್ರಗಳ ಖ್ಯಾತಿಯ ನಿರ್ಮಾಪಕ ಟಿ.ಆರ್. ಚಂದ್ರಶೇಖರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀನಗರ ಕಿಟ್ಟಿ ಚಿತ್ರದಲ್ಲಿ ಖಳನಾಯಕನಾಗಿ ಘರ್ಜಿಸಿದ್ದಾರೆ. ಉಪ್ಪಿಗೆ ನಾಯಕಿಯರಾಗಿ ಮೇಘನಾ ರಾಜ್ ಮತ್ತು ಸೋನಲ್ ಮಾಂಟೆರಿಯೋ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ.

     


    ಮೂಹೂರ್ತ: 2019, ಮೇ 24 ರಂದು ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯಲದಲ್ಲಿ ಚಿತ್ರದ ಮೂಹೂರ್ತ ನೇರವೇರಿತು. 


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X