twitter
    Kannada»Movies»By Two Love
    ಬೈಟು ಲವ್

    ಬೈಟು ಲವ್

    Release Date : 18 Feb 2022
    3.5/5
    Critics Rating
    2/5
    Audience Review
    ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬಂದಿರುವ By Two ಲವ್ ಚಿತ್ರದಲ್ಲಿ ಧನವೀರ್ ಮತ್ತು ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಿಶಾ ವೆಂಕಟ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬಿ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

    ಕಥೆ: 
    ನಾಯಕ-ನಾಯಕಿ ಇಬ್ಬರಿಗೂ ಮನೆಯಲ್ಲಿ ಕೌಟುಂಬಿಕ ಸಮಸ್ಯೆ, ಇಬ್ಬರಿಗೂ ಪೋಷಕರ ಮೇಲೆ ಸಿಟ್ಟು. ಹಾಗಾಗಿ ಪ್ರೀತಿಸಲೇ ಬಾರದು, ಮದುವೆಯೇ ಆಗಬಾರದು ಎಂದುಕೊಂಡಿದ್ದಾರೆ. ಇಬ್ಬರ ಯೋಚನೆ, ಆಲೋಚನೆಯ ಮಾದರಿ ಒಂದೇ. ಪ್ರೀತಿಸಬಾರದು ಎಂದುಕೊಂಡಿದ್ದರೂ ಅವರಿಬ್ಬರು ಪ್ರೀತಿಸುತ್ತಾರೆ. ಮದುವೆ ಖುಷಿಯನ್ನು ಕಿತ್ತುಕೊಳ್ಳುತ್ತದೆ, ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತದೆ ಎಂಬ ಆತಂಕ ಅವರದ್ದು. ಅದಕ್ಕೆ ಅವರೊಂದು ಪ್ರಯೋಗಕ್ಕೆ ಮುಂದಾಗುತ್ತಾರೆ. ಪರಸ್ಪರ ಗಂಡ-ಹೆಂಡತಿಯರಂತೆ ಬಾಳಿ ಅದು ತಮಗೆ ಒಪ್ಪಿಗೆಯಾದರೆ ಮದುವೆಯ ತೀರ್ಮಾನ ಇಲ್ಲವಾದರೆ ಅವರವರ ದಾರಿ...
    • ಬೈಟು ಬೈಟು ಕನ್ನಡ ವಿಡಿಯೋ ಸಾಂಗ್
    • ಕನ್ನಡ ಫಿಲ್ಮಿಬೀಟ್
      3.5/5
      ವಿಷಯ ಗಂಭೀರವಾಗಿದ್ದರೂ ಸಿನಿಮಾವನ್ನು ಹಾಸ್ಯದ ಲೇಪದೊಂದಿಗೆ, ಸರಳವಾಗಿಯೇ ಪ್ರೆಸೆಂಟ್ ಮಾಡಲಾಗಿದೆ. ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಪ್ರಸ್ತುತತೆ ಇದೆ. ಬಹುಜನರಿಗೆ ಕನೆಕ್ಟ್ ವಿಷಯ ವಸ್ತುವೂ ಸಿನಿಮಾದ್ದಾಗಿದೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X