''ಕೆಟ್ಟ ಜಾಗದಲ್ಲಿ ಕೂತ್ಕೊಂಡು ಒಳ್ಳೆ ಕೆಲಸನೂ ಮಾಡಬಹುದು'' - ಇದು 'ಚಕ್ರವರ್ತಿ' ಚಿತ್ರದ ಡೈಲಾಗ್ ಹೌದು... 'ಚಕ್ರವರ್ತಿ' ತುಳಿಯುವ ಹಾದಿಯೂ ಹೌದು... ಇಡೀ ಚಿತ್ರದ ಸಾರಾಂಶ ಕೂಡ ಹೌದು. ಭೂಗತ ಲೋಕದ ಕಥೆಯನ್ನ ವೈಭವೋಪೇತವಾಗಿ 'ಚಕ್ರವರ್ತಿ' ಮೂಲಕ ನಿಮ್ಮೆಲ್ಲರ ಮುಂದೆ ತಂದರೂ, ಅದರಲ್ಲಿ ದೇಶ ಪ್ರೇಮದ ಬೀಜ ಬಿತ್ತಿರುವ ನಿರ್ದೇಶಕ ಚಿಂತನ್ ರವರ ಜಾಣ್ಮೆ ಮೆಚ್ಚಬೇಕು.
ಕಥೆ
ಮಡಿಕೇರಿಯಲ್ಲಿ 'ಸಿಪಾಯಿ' ಪುತ್ರನಾಗಿ ಜನಿಸಿದ ಶಂಕರ್ (ದರ್ಶನ್)ಗೆ ನರಭಕ್ಷಕ ಹುಲಿಯನ್ನ ಬೇಟೆ ಆಡುವ ಹವ್ಯಾಸ. ಆ ಹವ್ಯಾಸ ಬಿಟ್ಟು ಜೀವನದಲ್ಲಿ ಸಾಧನೆ ಮಾಡಬೇಕು ಅಂತ ಅಪ್ಪನ ಮಾತಿಗೆ ಬೆಲೆ ಕೊಟ್ಟು ಬೆಂಗಳೂರಿಗೆ ಬರುವ ಶಂಕರ್ ಕಾಲಕ್ರಮೇಣ ಭೂಗತ ಲೋಕಕ್ಕೂ ಕಾಲಿಡುತ್ತಾನೆ.
ಬೆಂಗಳೂರಿಗೆ ಬರುವ ಶಂಕರ್ (ದರ್ಶನ್)ಗೆ ಭೂಗತ ಲೋಕದ ನಂಟು ಬೆಳೆಯುವುದು ಹೇಗೆ.? ಅಷ್ಟಕ್ಕೂ 'ರೌಡಿಸಂ' ಹಾದಿಯನ್ನ ಶಂಕರ್ ತುಳಿಯುವುದು ಯಾಕೆ.? ಎಂಬುದೇ 'ಚಕ್ರವರ್ತಿ' ಚರಿತ್ರೆ.!
Read: Complete ಚಕ್ರವರ್ತಿ ಕಥೆ
-
ಚಿಂತನ್Director
-
ಅಣಜಿ ನಾಗರಾಜ್Producer
-
ಅರ್ಜುನ್ ಜನ್ಯMusic Director
-
kannada.filmibeat.comಭೂಗತ ಲೋಕದ ಕಥೆಗಳನ್ನ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನೋಡಿರುವ ಜನರಿಗೆ 'ಚಕ್ರವರ್ತಿ' ಚಿತ್ರದಲ್ಲಿ ಅಂಡರ್ ವರ್ಲ್ಡ್ ಸ್ಟೋರಿ ಜೊತೆಗೆ ದೇಶಪ್ರೇಮ ಕೂಡ ಇದೆ. ಹೀಗಾಗಿ 'ಡಿ' ಬಾಸ್ ಫ್ಯಾನ್ಸ್ ಗೆ 'ಚಕ್ರವರ್ತಿ' ರಸದೌತಣ.ಕ್ಲಾಸ್ ಮತ್ತು ಮಾಸ್ ಎಂಬ ಭೇದಭಾವ ಇಲ್ಲದೇ 'ಚಕ್ರವರ್ತಿ' ಚಿತ್ರವನ್ನ ಎಲ್ಲರೂ ಆರಾಮಾಗಿ ಕೂತು ನೋಡಬಹುದು. ರೌಡಿಸಂ ಕಥೆ ಆದರೂ, ಅತಿರೇಕ ಅಂತ ಎಲ್ಲೂ ಅನಿ�..
-
ಅರ್ಜುನ್ ಮಹಾಕ್ಷಯ್ ಅಡ್ಡಾದಲ್ಲೂ ಆಯುಧ ಪೂಜೆ; 'ಮ್ಯಾಕ್ಸ್' ಕ್ರೇಜಿ ಅಪ್ಡೇಟ್
-
'ಕಾಂತಾರ' ಬೆಡಗಿ ಸಪ್ತಮಿ ಗೌಡ ವಯಸ್ಸು, ಮೊದಲು ಪಡೆದ ಸಂಬಳ ಎಷ್ಟು?
-
'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
-
ಗುರುಪ್ರಸಾದ್ಗೆ ತಿರುಗೇಟು ಕೊಟ್ಟ ಶ್ರುತಿ ಹರಿಹರನ್ ; ನನ್ನ ಮೀಟೂ ಕಥೆ ಇನ್ನೂ ಮುಗಿದಿಲ್ಲ ಎಂದ ನಟಿ..!
-
'ಉಳಿದವರು ಕಂಡಂತೆ' ದಶಕದ ಸಂಭ್ರಮ; ಟ್ವೀಟ್ ಮಾಡಿ 'ರಿಚರ್ಡ್ ಆಂಟನಿ' ಬಗ್ಗೆ ಮೌನ ಮುರಿದ ರಕ್ಷಿತ್
-
'KGF-2' ಟ್ರೈಲರ್ಗೆ 2 ವರ್ಷ; ರಾಕಿ ಭಾಯ್ ಅವತಾರದಲ್ಲಿ ಬಂದ ಯಶ್ ಹೊಸ ಪೋಸ್ಟ್ ವೈರಲ್
ನಿಮ್ಮ ಪ್ರತಿಕ್ರಿಯೆ
-
days agoRachotiReport5star
-
days agoPremkumarReportSuperrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrr rrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrr rrrrrrrrrrrrrrrrrrrrrrrrrrtrrrrrrrrrrrrrrrrrrrrrrrrrrrrrrrrr rrrrrrrrrrrrrrrrrrrrrrrrrrrrrr hitttttttttttttttttttttttttttttttttttttttttttttttttttttttttt tttttttttttttttttttttttttttttttttttttttttttttttttttttttttttt tttttttttttttttttttttttttþttttttttttttttttttttttttttttttttt tttttttttt
-
days agovijayReportfull hava boss
Show All