twitter
    Kannada»Movies»Cutting Shop
    ಕಟ್ಟಿಂಗ್ ಶಾಪ್

    ಕಟ್ಟಿಂಗ್ ಶಾಪ್

    Release Date : 20 May 2022
    Watch Trailer
    Critics Rating
    Audience Review
    ಪವನ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಟ್ಟಿಂಗ್ ಶಾಪ್ ಚಿತ್ರವನ್ನು ಗುರುಪರ್ ಕೆ ಉಮೇಶ್ ಮತ್ತು ಕೆ ಗಣೇಶ್ ಐತಾಳ್ ನಿರ್ಮಾಣ ಮಾಡಿದ್ದಾರೆ. ಕೆ.ಬಿ.ಪ್ರವೀಣ್ ಚಿತ್ರದ ನಾಯಕನಾಗಿ ನಟಿಸುವುದರ ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ನವೀನ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಸಿನಿಮಾ ಎಡಿಟರ್ ಕಥೆಯನ್ನು ಹೊಂದಿದೆ. ಚಿತ್ರ ಸಂಕಲನವನ್ನು ಕಟ್ಟಿಂಗ್ ಗೆ ಹೋಲಿಕೆ ಮಾಡಲಾಗಿದೆ.
    ಕಟ್ಟಿಂಗ್ ಶಾಪ್ ಟ್ರೈಲರ್
    • ಕಟಿಂಗ್ ಶಾಪ್ ಟ್ರೇಲರ್
    • ಕಟಿಂಗ್ ಶಾಪ್ ಟೀಸರ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X