twitter
    Kannada»Movies»Dabangg 3
    ದಬಾಂಗ್ 3

    ದಬಾಂಗ್ 3

    Release Date : 20 Dec 2019
    3.5/5
    Critics Rating
    4/5
    Audience Review

    ಸಲ್ಮಾನ್ ಖಾನ್ ರ ಹಿಂದಿನ ಎರಡು ದಬಾಂಗ್ ಚಿತ್ರಗಳ ಮೂರನೇ ಅವತರಿಣಿಕೆಯಾಗಿ ದಬಾಂಗ್ 3 ಮೂಡಿಬಂದಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಚುಲಬುಲ್ ಪಾಂಡೆಗೆ ಟಕ್ಕರ್ ಕೊಡಲಿದ್ದಾರೆ. ಮೊದಲೆರೆಡು ಭಾಗದಂತೆ ಸೋನಾಕ್ಷಿ ಸಿನ್ಹಾ ಸಲ್ಮಾನ್ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಅರ್ಬಾಜ್ ಖಾನ್ ಸಹೋದರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಚಿತ್ರದ ಕಥೆ ಮಧ್ಯ ಪ್ರದೇಶದಲ್ಲಿ ತೆರೆದು ಕೊಳ್ಳಲಿದೆ.ಸುದೀಪ್ ಬಲ್ಲಿ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಮಹೇಶ್ ಮಂಜ್ರೇಕರ್ ಪುತ್ರಿ ಸಾಯಿ ಮಂಜ್ರೇಕರ್ ಕೂಡ ನಟಿಸುತ್ತಿದ್ದಾರೆ.

    ಖಡಕ್ ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ (ಸಲ್ಮಾನ್ ಖಾನ್) ಜೀವನದಲ್ಲಿ ಒಂದು ಲವ್ ಸ್ಟೋರಿ ಇದೆ. ಖುಷಿ (ಸೈಯಿ ಮಂಜ್ರೇಕರ್) ಜೊತೆ ಚುಲ್ ಬುಲ್ ಗೆ ಲವ್ ಆಗುತ್ತೆ. ಆಕೆಯ ಜೊತೆ ಮದ್ವೆನೂ ಫಿಕ್ಸ್ ಆಗುತ್ತೆ. ಆದರೆ, ಖುಷಿಯನ್ನು ನೋಡಿದ ಮೊದಲ ನೋಟದಲ್ಲೇ ಬಾಲಿ ಸಿಂಗ್ ಗೂ (ಸುದೀಪ್)...

    • ಅಣ್ಣಾ ಕೈ ಜಾರಿ ಹೋದ - ದಬಾಂಗ್ 3
    • Vinay Kumar tweets about Kiccha Sudeep's 'Pailwan' movie poster.
    • ಕನ್ನಡ ಫಿಲ್ಮೀಬೀಟ್
      3.5/5
      ಈ ಹಿಂದೆ ಬಂದಿದ್ದ ಡಬ್ಬಿಂಗ್ ಚಿತ್ರಗಳಿಗೆ ಹೋಲಿಸಿಕೊಂಡರೆ ದಬಾಂಗ್ 3 ಒಳ್ಳೆಯ ಗುಣಮಟ್ಟ ಹೊಂದಿದೆ.ಹಿಂದಿ ಪ್ರೇಕ್ಷಕರು ದಬಾಂಗ್ 3 ಚಿತ್ರದಲ್ಲಿ ಅಷ್ಟೇನೂ ವಿಶೇಷತೆ ಇರದೇ ಇರಬಹುದು. ಆದರೆ, ಕನ್ನಡದಲ್ಲಿ ದಬಾಂಗ್ 3 ಸಿನಿಮಾ ನೋಡಬಹುದು. ಸೂಪರ್ ಡೂಪರ್ ಅಲ್ಲದೇ ಹೋದರು, ಪರಭಾಷೆ ಚಿತ್ರಗಳನ್ನು ಈ ಮಟ್ಟಿಗೆ ಡಬ್ಬಿಂಗ್ ಮಾಡಿದರೆ ಆರಾಮಾಗಿ ಕನ್ನಡದಲ್ಲಿ ಸಿನಿಮಾ ನೋಡಬಹುದು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X