Kannada»Movies»Yajamana»Movie Trivia

  ಯಜಮಾನ ವಿಶೇಷತೆಗಳು

  1.ಈ ಚಿತ್ರದ ಚಿತ್ರೀಕರಣ ಮುಗಿದು ಇನ್ನೇನು ಕೇವಲ ಹಾಡಿನ ಚಿತ್ರೀಕರಣ ಮಾಡಬೇಕೆನ್ನುವಷ್ಟರಲ್ಲಿ ದರ್ಶನ್ ರವರ ಕಾರು ಅಪಘಾತಕ್ಕೀಡಾಯಿತು. ಚಾಮುಂಡೇಶ್ವರಿ ಕೃಪೆಯಿಂದ ಒಂದು ತಿಂಗಳಲ್ಲಿ ಚೇತರಿಸಿಕೊಂಡು ಶೂಡಿಂಗ್ ನಲ್ಲಿ ಪಾಲ್ಗೊಂಡರು.

  2.ಈ ಚಿತ್ರದ ಹಾಡಿನ ಶೂಟಿಂಗ್ ಸ್ಟೀಡನ್ ನಲ್ಲಿ ನೆಡೆಯುವಾಗ ದರ್ಶನ್ ಅಪ್ಪಾಜಿ ಎಂದೇ ಪ್ರೀತಿಯಿಂದ ಕರೆಯುವ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದರು. ಚಿತ್ರದ ಶೂಟಿಂಗ್ ನ್ನು ನಿಲ್ಲಿಸಿ ಒಂದು ದಿನಪೂರ್ತಿ ಪ್ರಯಾಣ ಮಾಡಿ ದರ್ಶನ್ ಅಂಬಿಯ ಅಂತಿಮ ದರ್ಶನಕ್ಕೆ ಬಂದರು. ಅಂಬಿಯ ಅಂತ್ಯಕ್ರಿಯೆಯಲ್ಲಿ ಮುಂದೆ ನಿಂತು ಸಹಕರಿಸಿ ನಂತರ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡರು.

  3.ಜನೇವರಿ 15,2019 ಮಕರ ಸಂಕ್ರಾತಿ ದಿನದಂದು ಚಿತ್ರದ `ಶಿವನಂದಿ' ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಯಿತು.ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಇದ್ದ ಈ ಹಾಡಿಗೆ ಚೇತನ್ ಕುಮಾರ ಸಾಹಿತ್ಯ ಬರೆದಿದ್ದಾರೆ. ಕಾಲಬೈರವ,ಸಂತೋಷ್ ವೆಂಕಿ,ಶಶಾಂಕ್ ಶೇಷಗಿರಿ,ಚಿಂತನ್ ವಿಕಾಸ್ ಮುಂತಾದವರು ಚಿತ್ರದ ಹಾಡಿಗೆ ಧ್ವನಿಯಾಗಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X