ಡಾಟರ್ ಆಫ್ ಪಾರ್ವತಮ್ಮ
Release Date :
24 May 2019
Audience Review
|
ಹರಿಪ್ರಿಯಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ `ಡಾಟರ್ ಆಫ್ ಪಾರ್ವತಮ್ಮ' ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿದ್ದು ,ಕೆ.ಎಂ.ಶಶಿಧರ್ ನಿರ್ಮಿಸುತ್ತಿದ್ದಾರೆ.ಕ್ರೈಮ್ ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಹರಿಪ್ರಿಯಾ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುರಾಜ ಗೌಡ,ಪ್ರಭು ಮುಂಡಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿಐಡಿ ಆಫೀಸರ್ ವೈದೇಹಿ. ಯಾವುದೇ ಪ್ರಕರಣ ಆದ್ರೂ ಕೂಲ್ ಆಗಿ ಡೀಲ್ ಮಾಡೋ ರೆಬೆಲ್ ಅಧಿಕಾರಿ. ಒಂದು ಕೊಲೆ, ಅದರ ಸುತ್ತ ಹಲವು ಅನುಮಾನ. ಕ್ರಿಮಿನಲ್ ನಿರ್ಮಿಸಿಕೊಂಡಿದ್ದ ಚಕ್ರವ್ಯೂಹ ಭೇದಿಸಿ ಅದು ಕೊಲೆನಾ ಅಥವಾ ಆತ್ಮಹತ್ಯೆನಾ ಎಂದು ಇತಿಶ್ರೀ ಹಾಡುವ ಲೇಡಿ...
-
ಶಂಕರ್Director
-
ಕೆ.ಎಂ.ಶಶಿಧರ್Producer
-
ಮಿಧುನ್ ಮುಕುಂದನ್Music Director
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಪಾರ್ವತಮ್ಮನ ರೆಬೆಲ್ ಮಗಳುಡಾಟರ್ ಆಫ್ ಪಾರ್ವತಮ್ಮ ಸಿನಿಮಾದಲ್ಲಿ ಹರಿಪ್ರಿಯಾ ಇಷ್ಟ ಆಗ್ತಾರೆ. ಇಷ್ಟು ದಿನ ಪಕ್ಕದ ಮನೆ ಹುಡುಗಿ ಪಾತ್ರದಲ್ಲಿ ಮಿಂಚಿದ್ದ ಹರಿಪ್ರಿಯಾ ಮೊದಲ ಸಲ ರೆಬೆಲ್ ಆಗಿ, ಸಿಐಡಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಗೆಟಪ್, ಆ ರೆಬಲ್ ವ್ಯಕ್ತಿತ್ವ, ಆ ಬಿಲ್ಡಪ್, ಆ ಆಕ್ಷನ್ ಎಲ್ಲವೂ ಹರಿಪ್ರಿಯಾಗೆ ಹೊಸ ಜೋಶ್ ನೀಡಿದೆ. ಈ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಂದ್ಹಾಗೆ, ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ಹರಿಪ್ರಿಯಾ ಈ ಚಿತ್ರಕ್ಕೆ ಒನ್ ವುಮನ್ ಆರ್ಮಿ.
ಹರಿಪ್ರಿಯಾ ಆಕ್ಷನ್ ಇದೆ. ಫ್ಯಾಮಿಲಿ ಸೆಂಟಿಮೆಂಟ್ ಇದೆ. ಸಣ್ಣ ಸಣ್ಣದಾಗಿ ಎರಡು ಲವ್ ಸ್ಟೋರಿ ಇದೆ. ಹರಿಪ್ರಿಯ..
ನಿಮ್ಮ ಪ್ರತಿಕ್ರಿಯೆ