twitter
    Kannada»Movies»Devaki
    ದೇವಕಿ

    ದೇವಕಿ

    Release Date : 05 Jul 2019
    4/5
    Critics Rating
    2.5/5
    Audience Review
    ಹಿನ್ನಲೆ- ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ಲೋಹಿತ್ ನಿರ್ದೇಶಿಸಿರುವ `ದೇವಕಿ' ಚಿತ್ರ ಹೆಣ್ಣು ಮಕ್ಕಳ ಅಕ್ರಮ ಸಾಗಾಣಿಕೆ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಿಯಾಂಕಾ ಮತ್ತು ಲೋಹಿತ್ ಕಾಂಬಿನೇಶನ್‌ಲ್ಲಿ ಈ ಹಿಂದೆ `ಮಮ್ಮಿ' ಚಿತ್ರ ತೆರೆಗೆ ಬಂದಿತ್ತು.ಈ ಚಿತ್ರದಲ್ಲಿ ಪ್ರಿಯಂಕಾ- ಉಪೇಂದ್ರ ದಂಪತಿಗಳ ಪುತ್ರಿ ಐಶ್ವರ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕಿಶೋರ್ ಪೋಲಿಸ್ ಅಧಿಕಾರಿಯಾಗಿ ಮಿಂಚಿದ್ದಾರೆ.

    ಚಿತ್ರ ವಿಶೇಷತೆಗಳು
    1. ದೇವಕಿ ಚಿತ್ರದ ಕೆಲವು ಭಾಗಗಳನ್ನು ಕಲ್ಕತ್ತದ ನಿಜವಾದ ಸ್ಲಮ್ ಮತ್ತು ರೆಡ್ ಲೈಟ್ ಏರಿಯಾಗಳಲ್ಲಿ ಶೂಟ್ ಮಾಡಲಾಗಿದೆ. ಚಿತ್ರದ ಒಂದು ಧೃಶ್ಯದಲ್ಲಿ ಪ್ರಿಯಾಂಕಾ ಉಪೇಂದ್ರ ನಿಜವಾದ ಕಸದ ಗುಂಡಿ ಮೇಲೆ ನೆಡೆದರು.

    2. ಚಿತ್ರದ ಹಲವು ದೃಶ್ಯಗಳನ್ನು ಕೊಲ್ಕತ್ತಾದ 250 ವರ್ಷಗಳ ಹಳೆಯ ಸೌಥ್ ಪಾರ್ಕ ಸ್ಮಶಾನದಲ್ಲಿ ಚಿತ್ರೀಕರಣ ಮಾಡಲಾಯಿತು. ಈ ಚಿತ್ರ...
    • kannada.filmibeat.com
      4/5
      ಇದು ಅಮ್ಮ ಮಗಳ ಕಥೆ. ಹಾಗೆಂದ ಮಾತ್ರಕ್ಕೆ ಸೆಂಟಿಮೆಂಟ್ ಸಿನಿಮಾ ಅಲ್ಲ... ಇಲ್ಲಿ ರೌಡಿಗಳ ಕೌರ್ಯ ಇದೆ ಹಾಗೆಂದು ಇದು ರೌಡಿಂಸಂ ಸಿನಿಮಾ ಅಲ್ಲ... ಮಾಫಿಯಾ ಜಗತ್ತಿನ ಅನಾವರಣ ಇಲ್ಲಿ ಮಾಡಲಾಗಿದೆ. ಆದ್ರೆ, ಇದು ಅಂಡರ್ ವರ್ಲ್ಡ್ ಸಿನಿಮಾ ಅಲ್ಲವೇ ಅಲ್ಲ.... ಆದರೆ, ಇಷ್ಟೂ ಅಂಶಗಳು ಬೇರೆಯದ್ದೆ ಶೈಲಿಯಲ್ಲಿ ಇರುವ ಪಕ್ಕಾ ರಿಯಲಿಸ್ಟಿಕ್ ಸಿನಿಮಾವೇ 'ದೇವಕಿ'.
      ತಾಯಿಯಿಂದ ಕಾಣೆಯಾದ ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X