twitter
    Kannada»Movies»Double Engine»Critics Review

    ವಿಮರ್ಶಕರ ವಿಮರ್ಶೆ

    • 'ಡಬ್ಬಲ್ ಇಂಜಿನ್' ಕೇವಲ ಮನರಂಜನೆ ಮಾತ್ರವಲ್ಲದೇ ಯುವಕರಿಗೆ ಒಂದೊಳ್ಳೆ ಸಂದೇಶ ನೀಡಿದೆ. ದುಡ್ಡಿನ ಹಿಂದೆ ಬಿದ್ದು ಜೀವನ ಹಾಳಮಾಡಿಕೊಳ್ಳುವುದಕ್ಕಿಂತ ಹಳ್ಳಿಯಲ್ಲೇ ಇದ್ದು ಕೃಷಿಯನ್ನ ನಂಬಿ ಜೀವನ ಮಾಡುವುದು ಒಳಿತು ಎಂದು ತೋರಿಸಲಾಗಿದೆ.. ದತ್ತಣ್ಣ ಕೂಡ ತಮ್ಮದೇ ಸ್ಟೈಲ್ ನಲ್ಲಿ ಕಾಮಿಡಿ ಕಿಕ್ ನೀಡ್ತಾರೆ. ನಾಯಕಿಯಾಗಿ ಪ್ರಿಯಾಂಕಾ ಮಲ್ನಾಡ್ ಅಭಿನಯಿಸಿದ್ದು, ವೀರ್ ಸಮರ್ಥ ಸಂಗೀತವಿದೆ. ಒಟ್ನಲ್ಲಿ, ಬಾಂಬೆ ಮಿಠಾಯಿ' ಸಿನಿಮಾಗೆ ಹೋಲಿಸಿಕೊಂಡ್ರೆ ಇದು ಮತ್ತಷ್ಟು ಕಾಮಿಡಿ, ಎಂಟರ್ ಟೈನ್ಮೆಂಟ್ ಹೆಚ್ಚು ನೀಡುತ್ತೆ. ಪಡ್ಡೆ ಹುಡುಗ್ರಂತು ಮಿಸ್ ಮಾಡಿಕೊಳ್ಳಬೇಡಿ..
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X