twitter
    Kannada»Movies»Ek Love Ya
    ಏಕ್ ಲವ್ ಯಾ

    ಏಕ್ ಲವ್ ಯಾ

    Release Date : 24 Feb 2022
    Director : ಪ್ರೇಮ್
    Watch Teaser
    3/5
    Critics Rating
    Audience Review

    ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಎಕ್ ಲವ್ ಯಾ' ಚಿತ್ರದಲ್ಲಿ ರಕ್ಷಿತಾರ ಸಹೋದರ ರಾಣಾ ನಾಯಕನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರವನ್ನು ಮಾಡfದ್ದಾರೆ. ರಕ್ಷಿತಾ ಪ್ರೇಮ್ ರವರೇ ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ಅಂಕಿತಾ ನಾಯಕ್ ನಾಯಕಿಯರಾಗಿ ನಟಿಸಿದ್ದಾರೆ.ಈ ಮ್ಯೂಸಿಕಲ್ ಆ್ಯಕ್ಷನ್  ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿದೆ. ಚಿತ್ರದಲ್ಲಿ ರಚಿತಾ ಟಾಮ್ ಬಾಯ್ ಕ್ಯಾರೆಕ್ಟರ್ ನಲ್ಲಿ ಮಿಂಚಿದ್ದಾರೆ.

    ಕಥೆ: ಚಿತ್ರದ ನಾಯಕ ಅಮರ್ ಬದುಕಿನಲ್ಲಿ ಏಪ್ರಿಲ್ 28 ಜೀವನಕ್ಕೆ ತಿರುವು ನೀಡಿದ ದಿನ. ನಂತರ ನಾಯಕನ ಹಿಂದೆ ಬೋಲ್ಡ್ ಆದ ರಚಿತಾ ರಾಮ್ ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಅಂತ ಹಿಂದೆ ಬೀಳುತ್ತಾಳೆ. ಇದಕ್ಕೂ ಒಂದು ಬಲವಾದ ಕಾರಣ...

    ಏಕ್ ಲವ್ ಯಾ ಟ್ರೈಲರ್
    • ಹೇಳು ಯಾಕೆ - ಎಕ್ ಲವ್ ಯಾ
    • ಏಕ್ ಲವ್ ಯಾ - ಟೀಸರ್
    • ಕನ್ನಡ ಫಿಲ್ಮಿಬೀಟ್
      3/5
      ನಾಯಕ ನಟ ರಾಣ ಮೊದಲ ಸಿನಿಮಾ ಎನಿಸುವುದಿಲ್ಲ. ಅಂದರೆ ಅಭಿನಯದಲ್ಲಿ ರಾಣ ಗೆದ್ದಿದ್ದಾರೆ. ಲವ್ವರ್ ಬಾಯ್ ಆಗಿ, ಮಗನಾಗಿ, ಪ್ರೇಮಿಯಾಗಿ, ಸತ್ಯ ಹುಡುಕುವ ನಾಯಕನಾಗಿ ರಾಣ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X