twitter
    Kannada»Movies»Ellidde illi tanaka
    ಎಲ್ಲಿದ್ದೆ ಇಲ್ಲಿ ತನಕ

    ಎಲ್ಲಿದ್ದೆ ಇಲ್ಲಿ ತನಕ

    Release Date : 11 Oct 2019
    3.5/5
    Critics Rating
    2.5/5
    Audience Review

    ಸೃಜನ್ ಲೋಕೇಶ್ ರ ಹೋಮ್ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣ ಮಾಡಿರುವ `ಎಲ್ಲಿದ್ದೆ ಇಲ್ಲಿ ತನಕ' ಚಿತ್ರವನ್ನು ಮಜಾ ಟಾಕೀಸ್ ಖ್ಯಾತಿ ತೇಜಸ್ವಿ ನಿರ್ದೇಶನ ಮಾಡಿದ್ದಾರೆ, ಚಿತ್ರದಲ್ಲಿ ಸೃಜನ್ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚೇತನ್ ಕುಮಾರ್ ಮತ್ತು ಕವಿರಾಜ್ ಸಾಹಿತ್ಯದಲ್ಲಿ ಮೂಡಿ ಬಂದಿರುವ ಹಾಡುಗಳಿಗೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ.

    ಆಗರ್ಭ ಶ್ರೀಮಂತನ ಮಗ ಸೂರ್ಯ (ಸೃಜನ್ ಲೋಕೇಶ್). ಚಾಲೆಂಜ್ ಅಂದ್ರೆ ಸವಾಲ್ ಆಗಿ ಸ್ವೀಕರಿಸುವ ಯುವಕ. ಸ್ವತಂತ್ರವಾಗಿ ಲೈಫ್ ಎಂಜಾಯ್ ಮಾಡಬೇಕು ಎಂಬ ಆಸೆಯಿಂದ ಮಲೇಷಿಯಾದಿಂದ ಭಾರತಕ್ಕೆ ಬರ್ತಾನೆ. ಮೊದಲ ನೋಟದಲ್ಲೇ ನಂದಿನಿ (ಹರಿಪ್ರಿಯಾ) ಮೇಲೆ ಲವ್ವಾಗುತ್ತೆ. ಸ್ನೇಹಿತನನ್ನ ಮುಂದಿಟ್ಟುಕೊಂಡು ಒಂದು ಸುಳ್ಳು ಹೇಳಿ ಆಕೆಯ ಸ್ನೇಹ ಸಂಪಾದನೆ ಮಾಡಿಕೊಳ್ಳುವ ಸೂರ್ಯ, ಆ ಪ್ರೀತಿಯನ್ನ ಉಳಿಸಿಕೊಳ್ಳಲು ಸುಳ್ಳಿನ ಕೋಟೆ ಕಟ್ಟುತ್ತಾನೆ....

    Music Director: ಅರ್ಜುನ್ ಜನ್ಯ
    • ಎಲ್ಲಿದ್ದೆ ಇಲ್ಲಿ ತನಕ ಟೈಟಲ್ ಸಾಂಗ್
      3.3
    • ಹೈಟು ಆರಡಿ
      Singers: ಕವಿರಾಜ್ ...
      RATE NOW
    • ಹೈಟು ಆರಡಿ
      RATE NOW
    • ಕನ್ನಡ ಫಿಲ್ಮೀಬೀಟ್
      3.5/5
      ಸುಳ್ಳಿನ ಗೋಡೆ ಮೇಲೆ ಕಟ್ಟುವ ಪ್ರೀತಿಯನ್ನ ಉಳಿಸಿಕೊಳ್ಳಲು ಸೃಜನ್ ಪಡುವ ಹರಸಾಹಸವೇ 'ಎಲ್ಲಿದ್ದೆ ಇಲ್ಲಿ ತನಕ'. ಸಿನಿಮಾ ನೋಡುವ ಎರಡೂವರೆ ಗಂಟೆ ಮನರಂಜನೆ ಖಂಡಿತ. ಸೃಜನ್ ಅವರ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರವಿಲ್ಲ. ಪ್ರೇಕ್ಷಕರಿಗೆ ಬೇಕಾಗಿರುವ ನಗುವಿನ ಟಾನಿಕ್ ಹೊತ್ತು ಬಂದಿದ್ದಾರೆ. ಸೃಜನ್ ಕಲರ್ ಫುಲ್ ಆಗಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಒಂದು ಸರಳ ಸುಂದರ ಕತೆ ಕೊಟ್ಟಿದ್ದಾರೆ. ನೋಡಲು ಯಾವುದೇ ಮೋಸವಿಲ್ಲ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X