ವಿಮರ್ಶಕರ ವಿಮರ್ಶೆ

  • ಸುಳ್ಳಿನ ಗೋಡೆ ಮೇಲೆ ಕಟ್ಟುವ ಪ್ರೀತಿಯನ್ನ ಉಳಿಸಿಕೊಳ್ಳಲು ಸೃಜನ್ ಪಡುವ ಹರಸಾಹಸವೇ 'ಎಲ್ಲಿದ್ದೆ ಇಲ್ಲಿ ತನಕ'. ಸಿನಿಮಾ ನೋಡುವ ಎರಡೂವರೆ ಗಂಟೆ ಮನರಂಜನೆ ಖಂಡಿತ. ಸೃಜನ್ ಅವರ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರವಿಲ್ಲ. ಪ್ರೇಕ್ಷಕರಿಗೆ ಬೇಕಾಗಿರುವ ನಗುವಿನ ಟಾನಿಕ್ ಹೊತ್ತು ಬಂದಿದ್ದಾರೆ. ಸೃಜನ್ ಕಲರ್ ಫುಲ್ ಆಗಿ, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಒಂದು ಸರಳ ಸುಂದರ ಕತೆ ಕೊಟ್ಟಿದ್ದಾರೆ. ನೋಡಲು ಯಾವುದೇ ಮೋಸವಿಲ್ಲ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X