ದರ್ಶಿತ್ ಬಳುವಳ್ಳಿ ನಿರ್ದೇಶನದ ಫ್ಯಾನ್ ಚಿತ್ರದಲ್ಲಿ ಆರ್ಯನ್ ಗೌಡ, ಆದ್ವಿತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಶಿಕಿರಣ್ ಎಂ.ಇ ಬಂಡವಾಳ ಹೂಡಿದ್ದಾರೆ. ಜಯಂತ್ ಕಾಯ್ಕಿಣಿ, ದರ್ಶಿತ್ ಭಟ್ ಮತ್ತು ಯೋಗರಾಜ್ ಭಟ್ ಚಿತ್ರಕ್ಕೆ ಸಾಹಿತ್ಯ ಒದಗಿಸಿದ್ದಾರೆ.
ಆರ್ಯನ್ ಬೆಂಗಳೂರಿನಲ್ಲಿ ನೆಲೆಸಿರುವ ಸೀರಿಯಲ್ ಕಲಾವಿದ. ಶಂಕರನಾಗ್ ರ ಅಭಿಮಾನಿಯಾಗಿರುವ ಇವನಿಗೆ ಅಪಾರ ಮಹಿಳಾ ಅಭಿಮಾನಿಗಳು. ದೂರದ ಹೊನ್ನಾವರದಲ್ಲಿ ವಾಸಿಸುವ ಶಾಯಿರಿಗೆ ಸೀರಿಯಲ್ ನಾಯಕ ಆರ್ಯನ್ ಮೇಲೆ ಅಪಾರ ಅಭಿಮಾನ. ಇವನಂತವನೇ ತನಗೆ ಗಂಡನಾಗಿ ಬರಬೇಕೇಂಬ ಆಸೆಯು ಇರುತ್ತದೆ. ಸೋಷಿಯಲ್ ಮೀಡಿಯಾದ ಮೂಲಕ ಇಬ್ಬರು ಹತ್ತಿರಕ್ಕೆ ಬರುತ್ತಾರೆ. ಹೀಗೆ ನಾಯಕ ಕೂಡ ಧಾರಾವಾಹಿ ಶೂಟಿಂಗ್ ಮಾಡಲು ಶಾಯರಿ ಮನೆಗೆ ಸಂಪೂರ್ಣ ಸೀರಿಯಲ್ಲ ತಂಡದ ಜೊತೆ ಬರುತ್ತಾನೆ.
Read: Complete ಫ್ಯಾನ್ ಕಥೆ
-
ದರ್ಶಿತ್ ಬಳವಳ್ಳಿDirector
-
ಶಶಿಕಿರಣ್ ಎಂ.ಇProducer
-
ಜಯಂತ್ ಕಾಯ್ಕಿಣಿLyricst
-
ಯೋಗರಾಜ್ ಭಟ್Lyricst
-
ವಿಜಯ್ ಪ್ರಕಾಶ್Singer
-
'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
kannada.asianetnews.comಚಿತ್ರದಲ್ಲಿ ಅಭಿಮಾನವಿದೆ, ಪ್ರೀತಿ ಇದೆ, ಹಾಸ್ಯವಿದೆ, ತಿರುವುಗಳಿವೆ, ಪ್ರೇಕ್ಷಕರನ್ನು ತನ್ನೊಂದಿಗೇ ಕರೆದುಕೊಂಡು ಹೋಗುವ ಶಕ್ತಿಯೂ ಇದೆ. ಇದೆಲ್ಲದ್ದಕ್ಕೂ ಇಡೀ ತಂಡದ ಶ್ರಮವಿದೆ. ನಾಯಕ ಆರ್ಯನ್ ಒಳ್ಳೆಯ ಭರವಸೆ ಹುಟ್ಟಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ