ಫ್ಯಾನ್ (2019)
Release date
23 Aug 2019
genre
ವಿಮರ್ಶಕರ ವಿಮರ್ಶೆ
-
ಚಿತ್ರದಲ್ಲಿ ಅಭಿಮಾನವಿದೆ, ಪ್ರೀತಿ ಇದೆ, ಹಾಸ್ಯವಿದೆ, ತಿರುವುಗಳಿವೆ, ಪ್ರೇಕ್ಷಕರನ್ನು ತನ್ನೊಂದಿಗೇ ಕರೆದುಕೊಂಡು ಹೋಗುವ ಶಕ್ತಿಯೂ ಇದೆ. ಇದೆಲ್ಲದ್ದಕ್ಕೂ ಇಡೀ ತಂಡದ ಶ್ರಮವಿದೆ. ನಾಯಕ ಆರ್ಯನ್ ಒಳ್ಳೆಯ ಭರವಸೆ ಹುಟ್ಟಿಸಿದ್ದಾರೆ.