ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ 2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ.ಈ ಚಿತ್ರಕ್ಕೆ ನಾಯಕಿಯರಾಗಿ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಟಿಸಿದ್ದರೆ, ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಶ್ರೀಮತಿ ಉಮಾ ಮತ್ತು ಎಂ ರಮೇಶ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅನಂತನಾಗ್ ,ಮತ್ತು ರಂಗಾಯಣ ರಘು ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ
ಚಿತ್ರದ ಕಥೆ ಮೂವರು ಸ್ನೇಹಿತರ ಫೋನ್ ಕಾಲ್ ಮೂಲಕ ಆರಂಭವಾಗುತ್ತದೆ. ಶಿಕ್ಷಣ ಮುಗಿಸಿ ತಮ್ಮದೇ ಬೇರೆ ಜಗತ್ತು ಕಟ್ಟಿಕೊಂಡು ಬದುಕುತ್ತಿರುವ ಯುವಕರು, ತಮ್ಮ ಗುರುವಿಗಾಗಿ ಮತ್ತೆ ಒಂದಾಗುತ್ತಾರೆ. ಕಾಲೇಜು ಸಮಯದಲ್ಲಿ ಮೂವರು ಪ್ರೀತಿಯಲ್ಲಿ ತೇಲಾಡುತ್ತಿರುತ್ತಾರೆ. ಇದೇ...
Read: Complete ಗಾಳಿಪಟ 2 ಕಥೆ
-
ಯೋಗರಾಜ್ ಭಟ್Director/Lyricst
-
ಎಂ ರಮೇಶ್ ರೆಡ್ಡಿProducer
-
ಶ್ರೀಮತಿ ಉಮಾProducer
-
ಅರ್ಜುನ್ ಜನ್ಯMusic Director/Singer
-
ಜಯಂತ್ ಕಾಯ್ಕಿಣಿLyricst
ಗಾಳಿಪಟ 2 ಟ್ರೈಲರ್
-
ರವಿಚಂದ್ರನ್ ಸಿನಿಮಾದ 'ದ ಜಡ್ಜ್ಮೆಂಟ್' ಶೂಟಿಂಗ್ ಫಿನಿಶ್: ಲೀಗಲ್ ಥ್ರಿಲ್ಲರ್ ಚಿತ್ರಕ್ಕೆ ಕ್ರೇಜಿಸ್ಟಾರ್ ಟಚ್
-
ಇವತ್ತು ಐಪಿಎಲ್.. ನಾಳೆ ಚುನಾವಣೆ .. ನಾಡಿದ್ದು ವರ್ಲ್ಡ್ ಕಪ್ ; ಇನ್ಯಾವಾಗ ರಿಲೀಸ್ ಮಾಡ್ತೀರಾ..?
-
ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
-
ಯಾರನ್ನು ಯಾರು ಕಾಪಿ ಮಾಡುತ್ತಿದ್ದಾರೆ? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮರ್ಮವೇನು?
-
"ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
-
'ಕೂಲಿ' ಕನ್ನಡ ಟೀಸರ್ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
-
ಕನ್ನಡ ಫಿಲ್ಮಿಬೀಟ್ಬಗೆಹರಿಯದ ಭಾವನೆಗಳು ಮತ್ತು ಕನ್ನಡ, ಇದು ಭಟ್ಟರು ಬಿಟ್ಟ 2ನೇ 'ಗಾಳಿಪಟ'. ಇಲ್ಲಿ ಸ್ನೇಹದ ಆಳ- ಅಗಲ ತೋರಿಸುವುದರ ಜೊತೆಗೆ ಪ್ರೀತಿ, ವ್ಯಥೆ ಮತ್ತು ಕನ್ನಡ ಕಥೆಯನ್ನು ಕಟ್ಟಿಕೊಡಲಾಗಿದೆ.
-
ವಿಜಯ ಕರ್ನಾಟಕಸಂತಸ- ಸಂಕಟದ ಬಾನಿನಲ್ಲಿ ಹಾರುತ್ತ, ಜಾರುತ್ತ ಸಾಗುವ 'ಗಾಳಿಪಟ'.
-
TV9 ಕನ್ನಡಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ.
ನಿಮ್ಮ ಪ್ರತಿಕ್ರಿಯೆ